ಲೇಖನ

  • ಬಹುಮುಖ ಪ್ರತಿಭೆಗಳ ಕಲಾ ಮಾಣಿಕ್ಯ ಕು.ಅರ್ಚನಾ ಸಂಪ್ಯಾಡಿ

    ಪುತ್ತೂರು: ಎಲ್ಲರಲ್ಲೂ ಒಂದಲ್ಲ ಒಂದು ರೀತಿಯ ಪ್ರತಿಭೆ ಅಂತರ್ಗತವಾಗಿರುತ್ತದೆ.ಅದು ಹುಟ್ಟಿನಿಂದಲೇ ವಿಕಾಸಗೊಳ್ಳುತ್ತಾ ಬರುತ್ತದೆ.ಪ್ರತಿಭಾ ವಿಕಾಸಕ್ಕೆ ಬಾಲ್ಯದಿಂದಲೇ ವೇದಿಕೆ,ಪ್ರೋತ್ಸಾಹ ಅತ್ಯಗತ್ಯ.ಅದನ್ನು ಅನಾವರಣಗೊಳಿಸಲು ಯೋಗ್ಯ ಗುರುಗಳ ಆಶೀರ್ವಾದವೂ ಅಗತ್ಯ. ಕರ್ನಾಟಕ,ಭಾರತದೇಶ ನಾಡುನುಡಿ ಕಲೆ ಸಾಹಿತ್ಯಗಳ ಕೋಶ.ಕಿರಿಯರಿಂದ ಹಿರಿಯರ ತನಕ ಅದೆಷ್ಟೋ ಪ್ರತಿಭೆಗಳು ನಾಡಿನ,ದೇಶದ ಕೀರ್ತಿಯನ್ನು ಬೆಳಗಿಸುತ್ತಿದ್ದಾರೆ.ಅಂತೆಯೇ ಇಲ್ಲೊಬ್ಬ ಬಾಲಪ್ರತಿಭೆ ತನ್ನ ಬಹುಮುಖ…

    Read More »
Back to top button
error: Content is protected !!