ಸಮಗ್ರ ಸುದ್ದಿ

ನಮ್ಮ ನಡಿಗೆ ಮಹಾಲಿಂಗೇಶ್ವರ ನಡೆಗೆ ಕಾಲ್ನಡಿಗೆ ಜಾಥಾ : ಕಾರ್ಯಕರ್ತರ ಸಭೆ

Click below to Share News

ಪುತ್ತೂರು : ಅರುಣ್ ಕುಮಾರ್ ಪುತ್ತಿಲ ಪರ ಅಭಿಮಾನಿ ಬಳಗದಿಂದ ‘ ನಮ್ಮ ನಡಿಗೆ ಮಹಾಲಿಂಗೇಶ್ವರನ ನಡೆಗೆ ಕಾರ್ಯಕ್ರಮ ಎಂಬ ವಿಶೇಷ ಕಾಲ್ನಡಿಗೆ ಜಾಥಾ ಮೇ .21 ರಂದು ನಡೆಯಲಿದೆ.


ಮೇ .21 ರಂದು ಸಂಜೆ 4 ರಿಂದ ದರ್ಬೆ ವೃತ್ತದಿಂದ ಶ್ರೀ ಮಹಾಲಿಂಗೇಶ್ವರ ದೇವರ ವಠಾರದವರೆಗೆ ಬರಿಗಾಲಿನಲ್ಲಿ ಕಾಲ್ನಡಿಗೆ ಜಾಥಾ ನಡೆಯಲಿದೆ .ಆ ಬಳಿಕ ಸಂಜೆ 6 ಗಂಟೆಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಕಾರ್ಯಕರ್ತರ ಬೃಹತ್ ಸಭೆ ನಡೆಯಲಿದೆ .


Click below to Share News

Related Articles

Leave a Reply

Your email address will not be published. Required fields are marked *

Back to top button
error: Content is protected !!