About Us
ಆತ್ಮೀಯರೇ ,
ಪ್ರಸ್ತುತ ಜಗತ್ತಿನಲ್ಲಿ ನಡೆಯುವ ಪ್ರಚಲಿತ ಸುದ್ದಿಗಳು ಕೆಲವೇ ನಿಮಿಷಗಳಲ್ಲಿ ನಮ್ಮ ಕೈ ಸೇರುವ ಕಾಲ ಇದು, ಸಾಮಾಜಿಕ ಜಾಲತಾಣಗಳ ಮುಖಂತರ ನಿಖರ ಸುದ್ದಿಗಳನ್ನು ಮುಟ್ಟಿಸುವ ಸಣ್ಣ ಪ್ರಯತ್ನದೊಂದಿಗೆ ” ವೀಕ್ಷಕ ನ್ಯೂಸ್ ” ಎಂಬ ನಾಮಧೇಯದೊಂದಿಗೆ ನೂತನ ವೆಬ್ ನ್ಯೂಸ್ ಕೆಲವೇ ದಿನಗಳಲ್ಲಿ ತಮ್ಮ ಮುಂದೆ ಬರಲಿದೆ. ನಾವು ನೀಡುವ ಸುದ್ದಿಯನ್ನು ವೀಕ್ಷಣೆ ಮಾಡಿ, ನಮ್ಮನ್ನು ಬೆಂಬಲಿಸುವಿರಿ ಎಂಬ ಬರವಸೆಯೊಂದಿಗೆ ,
-ಟೀಮ್ ವೀಕ್ಷಕ ನ್ಯೂಸ್