Kerala
-
ರಾಜ್ಯ
4 ವರ್ಷದ ಮಗುವಿಗೆ ಬೆರಳಿನ ಬದಲಿಗೆ ನಾಲಿಗೆಗೆ ಶಸ್ತ್ರಚಿಕಿತ್ಸೆ.!!
ಕೋಝಿಕ್ಕೋಡ್ ಸರ್ಕಾರಿ ವೈದ್ಯಕೀಯ ಕಾಲೇಜಿನ ತಾಯಿ ಮತ್ತು ಮಕ್ಕಳ ಆರೈಕೆ ಕೇಂದ್ರದ ವೈದ್ಯರು ಗುರುವಾರ 4 ವರ್ಷದ ಬಾಲಕಿಗೆ ಕೈ ಬೆರಳ ಬದಲಾಗಿ ನಾಲಿಗೆಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ!
Read More » -
ರಾಜ್ಯ
ಕರಾವಳಿ ಪ್ರದೇಶದಲ್ಲಿ ನಾಳೆ(ಏ.10)ರಂಜಾನ್ ಹಬ್ಬ ಆಚರಣೆ.
ಬೆಂಗಳೂರು, (ಏಪ್ರಿಲ್ 10): ಕೇರಳದಲ್ಲಿ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ಕರಾವಳಿ ಪ್ರದೇಶದಲ್ಲಿ ನಾಳೆಯೇ (ಏಪ್ರಿಲ್ 10) ರಂಜಾನ್ (ramadan Festival 2024) ಆಚರಿಸಲಾಗುತ್ತದೆ. ಈ ಬಗ್ಗೆ ದಕ್ಷಿಣ ಕನ್ನಡ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ಘೋಷಿಸಿದ್ದಾರೆ.
Read More » -
ರಾಜ್ಯ
ಕೇರಳ: ಮತ್ತೆ ಸದ್ದು ಮಾಡುತ್ತಿರುವ ಕ್ರಿಸ್ಮಸ್ , ಹೊಸ ವರ್ಷದ ಕೇರಳ ಬಂಪರ್ ಲಾಟರಿ.
ತಿರುವನಂತಪುರಂ, ಡಿ. 27: ಕೇರಳದ ಕ್ರಿಸ್ಮಸ್ ಹೊಸ ವರ್ಷದ ಬಂಪರ್ ಬಿಆರ್-95 20 ಕೋಟಿ ರೂಪಾಯಿಗಳ ಜಾಕ್ಪಾಟ್ ಬಹುಮಾನದೊಂದಿಗೆ ಮತ್ತೆ ಬಂದಿದೆ
Read More » -
ರಾಜ್ಯ
ಕಾಸರಗೋಡು : ಲಾರಿಯಡಿಗೆ ಸಿಲುಕಿ ಚಾಲಕ ಮೃತ್ಯು.
ಕಾಸರಗೋಡು,ಡಿ 09: ಲಾರಿಯಡಿಗೆ ಸಿಲುಕಿ ಚಾಲಕ ಮೃತ ಪಟ್ಟ ದಾರುಣ ಘಟನೆ ಇಂದು ಮಧ್ಯಾಹ್ನ ಬದಿಯಡ್ಕ ಸಮೀಪದ ನಿರ್ಚಾಲ್ ಗೋಳಿಯಡ್ಕ ದಲ್ಲಿ ಎಂಬಲ್ಲಿ ನಡೆದಿದೆ.
Read More » -
ರಾಜ್ಯ
ಕೊಲ್ಲಂನಿಂದ ಕಿಡ್ನಾಪ್ ಗೊಂಡ 6 ವರ್ಷದ ಬಾಲಕಿ ಪತ್ತೆ.
ಕೊಲ್ಲಂ, ನ 28 : ಕೇರಳದ ಕೊಲ್ಲಂನಿಂದ ಅಪಹರಣಗೊಂಡಿದ್ದ ಆರು ವರ್ಷದ ಬಾಲಕಿ ಅಬಿಗೈಲ್ ಸಾರಾ ರೆಜಿ ಪತ್ತೆ ಸುರಕ್ಷಿತವಾಗಿ ಪತ್ತೆಯಾಗಿದ್ದಾಳೆ. ಅಪಹರಣಕಾರರು ಕೊಲ್ಲಂ ಆಶ್ರಮದ ಮೈದಾನದಲ್ಲಿ ಮಗುವನ್ನು ಬಿಟ್ಟು ಪರಾರಿಯಾಗಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ತಿಳಿದುಬಂದಿದೆ. ಬಾಲಕಿಯನ್ನು ಪೊಲೀಸರು ಸದ್ಯ ನಗರ ಪೊಲೀಸ್ ಆಯುಕ್ತರ ಕೇಂದ್ರ ಕಚೇರಿಗೆ ಸ್ಥಳಾಂತರಿಸಿದ್ದಾರೆ.
Read More » -
ಸಮಗ್ರ ಸುದ್ದಿ
ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ಕೇರಳದ ಯುವಕ.
ಉದ್ಯೋಗಕ್ಕಾಗಿ ಭಾರತದಿಂದ ದುಬೈಗೆ ವಲಸೆ ಹೋಗಿದ್ದ ಕೇರಳದ ವ್ಯಕ್ತಿಗೆ ಬಂಪರ್ ಜಾಕ್ಪಾಟ್ ಹೊಡೆದಿದೆ. ಬರೋಬ್ಬರಿ 45 ಕೋಟಿ ರೂಪಾಯಿ ಲಾಟರಿ ಹೊಡೆದಿದ್ದು, ಫುಲ್ ಖುಷ್ ಆಗಿದ್ದಾರೆ. 39 ವರ್ಷದ ಶ್ರೀಜುಗೆ 45 ಕೋಟಿ ರೂಪಾಯಿ ಜಾಕ್ ಪಾಟ್ ಹೊಡೆದಿದೆ. ಆಯಿಲ್ ಅಂಡ್ ಗ್ಯಾಸ್ ಇಂಡಸ್ಟ್ರಿಯಲ್ಲಿ ಕಂಟ್ರೋಲ್ ರೂಮ್ ಆಪರೇಟರ್…
Read More » -
ತಾಲೂಕು ಸುದ್ದಿ
ಕೇರಳ ಬಾಂಬ್ ಸ್ಫೋಟ ಹಿನ್ನೆಲೆ : ದ.ಕ. ಜಿಲ್ಲೆಯಾದ್ಯಂತ ಬಿಗಿ ಬಂದೋಬಸ್ತ್.
ಮಂಗಳೂರು: ಕೇರಳದಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿದ ಹಿನ್ನೆಲೆಯಲ್ಲಿ ಗಡಿಯಲ್ಲಿರುವ ದ.ಕ. ಜಿಲ್ಲೆಯಾದ್ಯಂತ ವ್ಯಾಪಕ ಬಂದೋಬಸ್ತ್ ಏರ್ಪಡಿಸಲಾಗಿದೆ
Read More » -
ರಾಜ್ಯ
ಕೇರಳದ ಎರ್ನಾಕುಲಂನಲ್ಲಿ ಭೀಕರ ಸ್ಪೋಟ..!
ಕೇರಳ: ಎರ್ನಾಕುಲಂನಲ್ಲಿರುವ ಕನ್ವೆನ್ಸನ್ ಸೆಂಟರ್ ನಲ್ಲಿ ಭೀಕರ ಸ್ಫೋಟ ಸಂಭವಿಸಿ ಓರ್ವ ಮಹಿಳೆ ಮೃತಪಟ್ಟಿದ್ದು, 23 ಮಂದಿ ಗಾಯಗೊಂಡ ಘಟನೆ ಭಾನುವಾರ ನಡೆದಿದೆ.
Read More » -
ರಾಜ್ಯ
ಕೇರಳ : ನೇಣು ಬಿಗಿದ ಸ್ಥಿತಿಯಲ್ಲಿ ಮಲಯಾಳಂ ನಟಿ ಅಪರ್ಣಾ ಪಿ.ನಾಯರ್ ಮೃತದೇಹ ಪತ್ತೆ..!!!
ತಿರುವನಂತಪುರಂ : ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಹಲವಾರು ಚಿತ್ರಗಳಲ್ಲಿ ಹಾಗೂ ಧಾರಾವಾಹಿಗಳಲ್ಲಿ ನಟಿಸಿರುವ ಖ್ಯಾತ ನಟಿ ಅಪರ್ಣಾ ಪಿ.ನಾಯರ್(31) ಅವರ ಮೃತದೇಹ ಪತ್ತೆಯಾಗಿದೆ.
Read More »