ಸಮಗ್ರ ಸುದ್ದಿ

ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ಕೇರಳದ ಯುವಕ.

Click below to Share News

ಉದ್ಯೋಗಕ್ಕಾಗಿ ಭಾರತದಿಂದ ದುಬೈಗೆ ವಲಸೆ ಹೋಗಿದ್ದ ಕೇರಳದ ವ್ಯಕ್ತಿಗೆ ಬಂಪರ್ ಜಾಕ್‌ಪಾಟ್ ಹೊಡೆದಿದೆ. ಬರೋಬ್ಬರಿ 45 ಕೋಟಿ ರೂಪಾಯಿ ಲಾಟರಿ ಹೊಡೆದಿದ್ದು, ಫುಲ್ ಖುಷ್ ಆಗಿದ್ದಾರೆ.

39 ವರ್ಷದ ಶ್ರೀಜುಗೆ 45 ಕೋಟಿ ರೂಪಾಯಿ ಜಾಕ್ ಪಾಟ್ ಹೊಡೆದಿದೆ. ಆಯಿಲ್ ಅಂಡ್ ಗ್ಯಾಸ್ ಇಂಡಸ್ಟ್ರಿಯಲ್ಲಿ ಕಂಟ್ರೋಲ್ ರೂಮ್ ಆಪರೇಟರ್ ಆಗಿ ಕೆಲಸ ಮಾಡುತ್ತಿರುವ ಶ್ರೀಜು, ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದಾರೆ.

ಅಂದ್ದಾಗೆ ಶ್ರೀಜು ಅವರು ಕಳೆದ 11 ವರ್ಷಗಳಿಂದ ಅರಬ್ ದೇಶದಲ್ಲಿ ಕೆಲಸ ಮಾಡ್ತಿದ್ದಾರೆ. ಲಾಟರಿ ಹೊಡೆದ ಬೆನ್ನಲ್ಲೇ, ಅವರಿಗೆ ದೊಡ್ಡ ಅಚ್ಚರಿ ಆಗಿದೆ. ಮುಂದೆ ಏನು ಮಾಡಬೇಕು ಅನ್ನೋದು ತಿಳಿಯದೇ ದಿಕ್ಕೇ ತೋಚದಂತಾಗಿದ್ದಾರೆ.


Click below to Share News

Related Articles

Leave a Reply

Your email address will not be published. Required fields are marked *

Back to top button
error: Content is protected !!