death
-
ಮಾಹಿತಿ
ಕಡಬ : ಸಿಡಿಲು ಬಡಿದು ಓರ್ವ ಮೃತ್ಯು, ಇಬ್ಬರು ಗಂಭೀರ..!
ಕಡಬ, ಮೇ.11: ಸಿಡಿಲು ಬಡಿದು ಓರ್ವ ಮೃತಪಟ್ಟು, ಇಬ್ಬರು ಗಂಭೀರ ಗಾಯಗೊಂಡ ಘಟನೆ ಇಚಿಲಂಪಾಡಿ ಎಂಬಲ್ಲಿ ಶನಿವಾರ ಸಂಜೆ ನಡೆದಿದೆ.
Read More » -
ತಾಲೂಕು ಸುದ್ದಿ
ಬಜರಂಗದಳ ಕರ್ನಾಟಕ ದಕ್ಷಿಣಪ್ರಾಂತ ಸಹ ಸಂಯೋಜಕ ಮುರಳೀಕೃಷ್ಣ ಹಸಂತ್ತಡ್ಕ ಅವರಿಗೆ ಪಿತೃ ವಿಯೋಗ.
ಪುತ್ತೂರು: ಬಜರಂಗದಳ ಕರ್ನಾಟಕ ದಕ್ಷಿಣಪ್ರಾಂತ ಸಹ ಸಂಯೋಜಕ ಮುರಳೀಕೃಷ್ಣ ಹಸಂತ್ತಡ್ಕ ಅವರ ತಂದೆ, ಹಿರಿಯ ಸ್ವಯಂಸೇವಕ, ಸಂಘಟನೆಯ ಮಾರ್ಗದರ್ಶಕರಾಗಿದ್ದ ಶ್ರೀ ರಾಮ ಭಟ್ ಹಸಂತ್ತಡ್ಕ ಅವರು 21/1/2024ರಂದು ರಾತ್ರಿ ಹರಿಪಾದವನ್ನು ಸೇರಿದ್ದಾರೆ.
Read More » -
ತಾಲೂಕು ಸುದ್ದಿ
ಅನಾರೋಗ್ಯದಿಂದಾಗಿ ಕಾಲೇಜು ವಿದ್ಯಾರ್ಥಿನಿ ತೃಪ್ತಿ ಮೃತ್ಯು..!
ಕಡಬ : ಅನಾರೋಗ್ಯದಿಂದಾಗಿ ಯುವತಿಯೋರ್ವಳು ಮೃತಪಟ್ಟ ಬಗ್ಗೆ ವರದಿಯಾಗಿದೆ. ಎಡಮಂಗಲ ಗ್ರಾಮದ ಗಂಡಿತಡ್ಕ ರಾಮಚಂದ್ರ ನಾಯ್ಕ ರವರ ಪುತ್ರಿ, ಸುಬ್ರಹ್ಮಣ್ಯ ಪದವಿ ಕಾಲೇಜಿನ ವಿದ್ಯಾರ್ಥಿನಿ ತೃಪ್ತಿ ಮೃತ ಯುವತಿ.
Read More » -
ರಾಜ್ಯ
ಕಾಸರಗೋಡು : ಲಾರಿಯಡಿಗೆ ಸಿಲುಕಿ ಚಾಲಕ ಮೃತ್ಯು.
ಕಾಸರಗೋಡು,ಡಿ 09: ಲಾರಿಯಡಿಗೆ ಸಿಲುಕಿ ಚಾಲಕ ಮೃತ ಪಟ್ಟ ದಾರುಣ ಘಟನೆ ಇಂದು ಮಧ್ಯಾಹ್ನ ಬದಿಯಡ್ಕ ಸಮೀಪದ ನಿರ್ಚಾಲ್ ಗೋಳಿಯಡ್ಕ ದಲ್ಲಿ ಎಂಬಲ್ಲಿ ನಡೆದಿದೆ.
Read More » -
ದೇಶ
ಸಾವು ಗೆದ್ದ ಕಾರ್ಮಿಕರು: 17 ದಿನದ ಬಳಿಕ ಸುರಂಗದಿಂದ ಹೊರಕ್ಕೆ, ಒಬ್ಬೊಬ್ಬರನ್ನು ಹೊರ ಕರೆತರುತ್ತಿರುವ NDRF.
ಡೆಹ್ರಾಡೂನ್: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಸಿಲ್ಕ್ಯಾರ್ ಸುರಂಗದೊಳಗೆ ಸಿಲುಕಿ, ಕಳೆದ 17 ದಿನಗಳಿಂದ ಜೀವ ಕೈಯಲ್ಲಿ ಹಿಡಿದುಕೊಂಡು ರಕ್ಷಣೆಗಾಗಿ ಎದುರು ನೋಡುತ್ತಿದ್ದ 41 ಕಾರ್ಮಿಕರಲ್ಲಿ ಮೊದಲ ಹಂತದಲ್ಲಿ ಐವರು ಕಾರ್ಮಿಕರು ಕೊನೆಗೂ ಸುರಂಗದಿಂದ ಹೊರಗೆ ಬಂದಿದ್ದಾರೆ. ಇನ್ನುಳಿದ ಕಾರ್ಮಿಕರನ್ನು ಒಬ್ಬೊಬ್ಬರಾಗಿ ಪೈಪ್ ಮೂಲಕ ಹೊರಗೆ ಕರೆತರಲಾಗುತ್ತಿದೆ.
Read More » -
ತಾಲೂಕು ಸುದ್ದಿ
ಸುಳ್ಯ : ಆಟೋ ರಿಕ್ಷಾ – ಓಮ್ನಿ ಕಾರು ಢಿಕ್ಕಿ: ರಿಕ್ಷಾ ಚಾಲಕ ಬಾಬು ಪಾಟಾಳಿ ಮೃತ್ಯು.
ಸುಳ್ಯ: ಅಟೋ ರಿಕ್ಷಾಕ್ಕೆ ಓಮ್ಮಿ ಢಿಕ್ಕಿ ಹೊಡೆದು ರಿಕ್ಷಾ ಚಾಲಕ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟ ಘಟನೆ ಹಳೆಗೇಟಿನಲ್ಲಿ ನ.5ರಂದು ರಾತ್ರಿ ಸಂಭವಿಸಿದೆ.
Read More » -
ತಾಲೂಕು ಸುದ್ದಿ
ತೆಂಗಿನ ಮರದಿಂದ ಬಿದ್ದು ಪದರಂಜ ರಾಮಣ್ಣ ಪೂಜಾರಿ ಮೃತ್ಯು.
ಇರ್ದೆ: ತೆಂಗಿನ ಮರದಿಂದ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಇರ್ದೆ ಗ್ರಾಮದ ಪದರಂಜ ಎಂಬಲ್ಲಿ ನಡೆದಿದೆ.
Read More » -
ತಾಲೂಕು ಸುದ್ದಿ
ಡೆಂಗ್ಯೂ ಜ್ವರದಿಂದಾಗಿ ಯುವತಿ ಮೃತ್ಯು..!!!
ವಿಟ್ಲ : ಯುವತಿಯೋರ್ವಳು ಡೆಂಗ್ಯೂ ಜ್ವರದಿಂದ ಮೃತಪಟ್ಟ ಘಟನೆ ವಿಟ್ಲದಲ್ಲಿ ನಡೆದಿದೆ. ಪೆರುವಾಯಿ ನಿವಾಸಿ ಆಶಾ (25) ಮೃತ ಯುವತಿ.
Read More »