ಸಮಗ್ರ ಸುದ್ದಿ
“ಅಸಹಾಯಕ ಬಡ ಯುವಕನ ಚಿಕಿತ್ಸೆಗಾಗಿ ಆರ್ಥಿಕ ನೆರವಿನ ಸಹಾಯಹಸ್ತ” – ವೀಕ್ಷಕ ನ್ಯೂಸ್
ಪುಣಚ ಗ್ರಾಮದ ಮೂಡಂಬೈಲು ನಿವಾಸಿ ರದೀಪ್ ಪೂಜಾರಿ ಎಂಬುವವರು ಸುಮಾರು 10 ದಿನಗಳಿಂದ ಜಾಂಡೀಸ್ ಎಂಬ ಖಾಯಿಲೆಯಿಂದ ಬಳಲುತ್ತಿದ್ದು, ಅಂಗಾಗಳ ಕಾರ್ಯ ನಿಧಾನಗೊಂಡು ಮಂಗಳೂರಿನ A.J Hospital ಚಿಂತಾಜನಕ ಪರಿಸ್ಥಿತಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇವರು ಮೂಲತಃ ಬಡ ಕೃಷಿಕರಾಗಿದ್ದು ಹೆಂಡತಿ ಮತ್ತು ಹೆಣ್ಣು ಮಗುವಿನೊಂದಿಗೆ ವಾಸಿಸುತ್ತಿದ್ದು ಹತ್ತು ಲಕ್ಷ ಮೇಲ್ಪಟು ಚಿಕಿತ್ಸೆಯ ವೆಚ್ಚ ತಗುಲಬಹುದೆಂದು ವೈದ್ಯರು ಸೂಚಿಸಿದ್ದಾರೆ, ಹೆಚ್ಚಿನ ಮೊತ್ತ ಭರಿಸಲು ಇವರು ಅಸಾಹಯಕರಾಗಿದ್ದು. ಆದ್ದಂರಿಂದ ಸಹೃದಯೀ ದಾನಿಗಳು ನಿಮ್ಮಿಂದಾದಷ್ಟು ಸಹಾಯಹಸ್ತ ವನ್ನು ಈ ಕೆಳಕಂಡ ಬ್ಯಾಂಕ್ ಖಾತೆಗೆ ಅಥವಾ ಗೂಗಲ್ ಪೇ ಯ ಮೂಲಕ ನೀಡಿ ಸಹಕರಿಸುವಂತೆ ವಿನಂತಿ.
ಗೂಗಲ್ ಪೇ ಅಥವಾ ಫೋನ್ ಪೇ ಸಂಖ್ಯೆ : 9880985318
ಹೆಸರು : ದಿವ್ಯ. ಕೆ
ಬ್ಯಾಂಕ್ ಖಾತೆ ಸಂಖ್ಯೆ : 0022500101207201
IFSC CODE: KARB0000002
ಕರ್ನಾಟಕ ಬ್ಯಾಂಕ್, ಅಡ್ಯನಡ್ಕ ಶಾಖೆ.
ಅಸಹಾಯಕ ಬಡ ಕುಟುಂಬಕ್ಕೆ ನೇರವಾಗುವಿರಿ ಎನ್ನುವ ಬರವಸೆಯೊಂದಿಗೆ “ಟೀಮ್ ವೀಕ್ಷಕ ನ್ಯೂಸ್ “