ceremony
-
ತಾಲೂಕು ಸುದ್ದಿ
ಪಲ್ಲತ್ತಡ್ಕ ಶ್ರೀ ಹೊಸಮ್ಮ ದೈವಸ್ಥಾನದ ನೇಮೋತ್ಸವದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಭಾಗಿ.
ಪುತ್ತೂರು: ತಾಲೂಕಿನ ಕೆಯ್ಯೂರು ಪಲ್ಲತ್ತಡ್ಕ ಶ್ರೀ ಹೊಸಮ್ಮ ದೈವಸ್ಥಾನಕ್ಕೆ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಏ.5ರಂದು ರಾತ್ರಿ ಭೇಟಿ ನೀಡಿದರು.
Read More » -
ತಾಲೂಕು ಸುದ್ದಿ
ಸಾಜ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ
ಬಲ್ನಾಡು ಗ್ರಾಮದ ಸಾಜ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವು ಮೇ 31ರಂದು ನಡೆಯಿತು. ಶಾಲೆಯನ್ನು ಸ್ವಚ್ಚಮಾಡಿ ತಳಿರು ತೋರಣ ಬಣ್ಣದ ಕಾಗದದಿಂದ ಸಿಂಗರಿಸಲಾಗಿತ್ತು.
Read More »