ipl
-
ಕ್ರೀಡೆ
IPL 2023 : 5ನೇ ಬಾರಿ ಚಾಂಪಿಯನ್ಸ್ ಆದ ಚೆನ್ನೈ ಸೂಪರ್ ಕಿಂಗ್ಸ್
IPL 2023: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ 20 ಓವರ್ಗಳಲ್ಲಿ 4 ವಿಕೆಟ್ಗೆ 214 ರನ್ ಗಳಿಸಿತು. ಟಾಸ್ ಸೋತು ಬ್ಯಾಟಿಂಗ್ಗೆ ಇಳಿದರುಗುಜರಾತ್ ಆರಂಭಿಕರಾದ ಶುಭಮನ್ ಗಿಲ್ ಮತ್ತು ಸಾಹಾ ಟೈಟಾನ್ಸ್ಗೆ ಉತ್ತಮ ಆರಂಭ ನೀಡಿದರು.
Read More » -
ಕ್ರೀಡೆ
ಮೇ 28 : ಇಂದು ಐಪಿಎಲ್ 2023ರ ಫೈನಲ್ ಕದನ
ಅಹಮದಾಬಾದ್: ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಕಾದಾಟ ನಡೆಸಲಿವೆ. ಉಭಯ ತಂಡಗಳ ನಡುವಣ ಈ ಮಹತ್ವದ ಕಾದಾಟಕ್ಕೆ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ವೇದಿಕೆ ಸಿದ್ದವಾಗಿದೆ
Read More » -
ಕ್ರೀಡೆ
ಗುಜರಾತ್ ಟೈಟನ್ಸ್ ಎದುರು ಚೆನ್ನೈ ಸೂಪರ್ ಕಿಂಗ್ಸ್ ತಂಡ 15 ರನ್ಗಳ ಜಯ ದಾಖಲಿಸಿ ಫೈನಲ್ ಗೆ
ಚೆನ್ನೈ: ಎಂಎಸ್ ಧೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಫೈನಲ್ ತಲುಪುವ ಮೂಲಕ ಇತಿಹಾಸ ನಿರ್ಮಿಸಿದೆ. ಚೆಪಾಕ್ನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ (ಮೇ 23) ನಡೆದ ಹೈ ವೋಲ್ವೇಜ್ ಕ್ವಾಲಿಫೈಯರ್ 1 ಪಂದ್ಯದಲ್ಲಿ ಆಲ್ರೌಂಡ್ ಪ್ರದರ್ಶನ ನೀಡಿದ ಅಂಕಪಟ್ಟಿಯ…
Read More » -
ಕ್ರೀಡೆ
ಐಪಿಎಲ್ 2023 : 15 ವರ್ಷಗಳ ಹಿಂದಿನ ಐಪಿಎಲ್ ದಾಖಲೆಯನ್ನು ಮುರಿದ ಜೈಸ್ವಾಲ್, ಯುವ ಆಟಗಾರನ ಮೇಲೆ ಹೆಚ್ಚಾಯ್ತು ಭರವಸೆ
ಐಪಿಎಲ್ 2023 : 15 ವರ್ಷಗಳ ಹಿಂದಿನ ಐಪಿಎಲ್ ದಾಖಲೆಯನ್ನು ಮುರಿದ ಜೈಸ್ವಾಲ್ ! ಯುವ ಆಟಗಾರನ ಮೇಲೆ ಹೆಚ್ಚಾಯ್ತು ಭರವಸೆ
Read More »