rain
-
ತಾಲೂಕು ಸುದ್ದಿ
ಸುಳ್ಯ: ಭಾರಿ ಮಳೆಗೆ ಏಕಾಏಕಿ ಕುಸಿದ ಭೂಮಿ..!
ಸುಳ್ಯ : ಮಳೆ ಬರುವ ಸಮಯದಲ್ಲಿ ಎಲ್ಲರೂ ಹೋಟೆಲ್ ಒಳಗೆ ಬಿಸಿ ಕಾಫಿ ಸವಿಯುತ್ತಿದ್ದರೆ ಇತ್ತ ಹೊರಗಡೆ ಬಾವಿಯಾಕೃತಿಯ ಹೊಂಡ ಬಾಯಿ ತೆರೆದುಕೊಂಡಿತು. ಒಂದು ಕ್ಷಣ ಎಲ್ಲರೂ ಅಚ್ಚರಿಗೊಳಗಾದರು. ಇದ್ದಕ್ಕಿದ್ದಂತೆ ಗುಂಡಿ ನಿರ್ಮಾಣವಾಗಿದ್ದು ಹೇಗಾಯಿತು ಅನ್ನುವುದೇ ಕೌತುಕದ ಪ್ರಶ್ನೆಯಾಗಿದೆ.
Read More » -
ರಾಜ್ಯ
ಬೆಂಗಳೂರು ಸೇರಿ ರಾಜ್ಯದ ಕೆಲವೆಡೆ ಮುಂದಿನ 3 ಗಂಟೆ ಭಾರೀ ಮಳೆ ಸಾಧ್ಯತೆ: ಹವಾಮಾನ ಇಲಾಖೆ ಎಚ್ಚರಿಕೆ
ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಕೆಲವೆಡೆ ಮುಂದಿನ 3 ಗಂಟೆಗಳ ಕಾಲ ಗುಡುಗು ಮಿಂಚು ಸಹಿತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ
Read More » -
ಕ್ರೀಡೆ
IPL 2023 : 5ನೇ ಬಾರಿ ಚಾಂಪಿಯನ್ಸ್ ಆದ ಚೆನ್ನೈ ಸೂಪರ್ ಕಿಂಗ್ಸ್
IPL 2023: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ 20 ಓವರ್ಗಳಲ್ಲಿ 4 ವಿಕೆಟ್ಗೆ 214 ರನ್ ಗಳಿಸಿತು. ಟಾಸ್ ಸೋತು ಬ್ಯಾಟಿಂಗ್ಗೆ ಇಳಿದರುಗುಜರಾತ್ ಆರಂಭಿಕರಾದ ಶುಭಮನ್ ಗಿಲ್ ಮತ್ತು ಸಾಹಾ ಟೈಟಾನ್ಸ್ಗೆ ಉತ್ತಮ ಆರಂಭ ನೀಡಿದರು.
Read More » -
ರಾಜ್ಯ
ಬೆಂಗಳೂರು ನಗರದ ವಿವಿಧೆಡೆ ಮತ್ತು ಹೊರವಲಯದಲ್ಲಿ ಮಳೆ ಅನಾಹುತ
ಬೆಂಗಳೂರು : ನಗರದ ವಿವಿಧೆಡೆ ಮತ್ತು ಹೊರವಲಯದಲ್ಲಿಭಾನುವಾರ ಮಧ್ಯಾಹ್ನ ಭಾರಿ ಮಳೆ ಸುರಿದಿದ್ದು ಕೆ.ಆರ್.ಸರ್ಕಲ್ ನ ಅಂಡರ್ ಪಾಸ್ ನಲ್ಲಿ ನೀರಿನಲ್ಲಿ ಸಿಲುಕಿದ್ದ ಕಾರಿನಲ್ಲಿದ್ದ ಯುವತಿಯೊಬ್ಬಳು ದಾರುಣವಾಗಿಕೊನೆಯುಸಿರೆಳೆದಿದ್ದಾಳೆ.ಮೃತ ದುರ್ದೈವಿ ಆಂಧ್ರದ ವಿಜಯವಾಡದ ಮೂಲದ ಇನ್ಫೋಸಿಸ್ ಉದ್ಯೋಗಿ ಭಾನುರೇಖಾ(22) ಎಂದು ತಿಳಿದು ಬಂದಿದೆ. ಕಾರಿನಲ್ಲಿ ಚಾಲಕ ಸೇರಿ ಒಟ್ಟು ಏಳು…
Read More »