ತಾಲೂಕು ಸುದ್ದಿ

ಪುಣಚ : ಜಾಂಡೀಸ್ ಖಾಯಿಲೆಯಿಂದ ಬಳಲುತ್ತಿದ್ದ ಮೂಡಂಬೈಲು ನಿವಾಸಿ ರದೀಪ್ ಪೂಜಾರಿ (37) ನಿಧನ.

Click below to Share News

ಪುಣಚ : ಕಳೆದ ಹಲವು ದಿನಗಳಿಂದ ಜಾಂಡೀಸ್ ಖಾಯಿಲೆಯಿಂದ ಬಳಲುತ್ತಿದ್ದ ಮೂಡಂಬೈಲು ನಿವಾಸಿ ರದೀಪ್ ಪೂಜಾರಿ (37) ಜು.11ರಂದು ನಿಧನರಾಗಿದ್ದಾರೆ.

ಕೃಷಿ, ಹಾಗೂ ಕೋಳಿ ಫಾರ್ಮ್ ನಡೆಸುತ್ತಿದ್ದ ರದೀಪ್ ಪೂಜಾರಿ ಕಳೆದ ಹಲವು ದಿನಗಳಿಂದ ಜಾಂಡೀಸ್ ಖಾಯಿಲೆಯಿಂದ ಬಳಲುತ್ತಿದ್ದರು, ನಿನ್ನೆ ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಲಾಕಾರಿಯಾಗದೆ ನಿಧನರಾಗಿದ್ದಾರೆ.ಮೃತರು ತಂದೆ ತಾಯಿ, ಪತ್ನಿ ಮಗಳನ್ನು ಅಗಲಿದ್ದಾರೆ


Click below to Share News

Related Articles

Leave a Reply

Your email address will not be published. Required fields are marked *

Back to top button
error: Content is protected !!