ತಾಲೂಕು ಸುದ್ದಿ
ಸಾಜ: ದ. ಕ. ಜಿ. ಪಂ. ಹಿ.ಪ್ರಾ. ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಪುನರ್ ರಚನೆ.
ಬಲ್ನಾಡು: ಸಾಜ ದ ಕ ಜಿ ಪಂ ಹಿ ಪ್ರಾಥಮಿಕ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಪುನರ್ ರಚನೆಯು ನ.11 ರಂದು ಶಾಲಾ ವಠಾರದಲ್ಲಿ ನಡೆಯಿತು.
ನೂತನ ಅಧ್ಯಕ್ಷರಾಗಿ ಶ್ರೀ ರಮಾನಾಥ ಬಲ್ಯಾಯ ಸರಳಿಕಾನ, ಉಪಾಧ್ಯಕ್ಷರಾಗಿ ಶ್ರೀ ಗುರುಪ್ರಸಾದ್ ಎಸ್ ಕಾರ್ಯದರ್ಶಿಯಾಗಿ ತೃಪ್ತಿ ಕೆ ಕಾನುಮೂಲೆ, ಇವರುಗಳನ್ನು ಆಯ್ಕೆ ಮಾಡಲಾಯಿತು ಮತ್ತು ಶಾಲಾ ಗೌರವ ಸಲಹೆಗಾರರಾಗಿ ಶ್ರೀ ಕೃಷ್ಣಪ್ಪ ಪೂಜಾರಿ ಸರಳಿಕಾನ, ಮಾಧವ ಪೂಜಾರಿ ಸರಳಿಕಾನ, ಚಂದಪ್ಪ ಪೂಜಾರಿ, ಕವಿತಾ ಮುರುಂಗಿ, ಹಮೀದ್ ಸಾಜ, ಹರ್ಷ ಕುಮಾರ್ ಕಾಡ್ಲ, ಅನಂತರಾಮ ಕೆ ಕೂಟೇಲು, ಧನಂಜಯ ಕೆ ಕೂಟೇಲು ಇವರುಗಳನ್ನು ಆಯ್ಕೆ ಮಾಡಲಾಯಿತು.