ತಾಲೂಕು ಸುದ್ದಿ
ಪುತ್ತೂರು : ಬೆಥನಿ ಶಾಲಾ ವಿದ್ಯಾರ್ಥಿನಿ ಫಾತಿಮಾ ಅಫ್ನಾ ನಾಪತ್ತೆ.
ಪುತ್ತೂರು: ಬೆಥನಿ ಪ್ರಾಥಮಿಕ ಶಾಲೆಯ ವಿದ್ಯಾರ್ಥೀನಿಯೋರ್ವಳು ನಾಪತ್ತೆಯಾಗಿರುವ ಬಗ್ಗೆ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ.
ನಾಪತ್ತೆಯಾಗಿರುವ ಬಾಲಕಿಯನ್ನು ಫಾತಿಮಾ ಅಫ್ನಾ ಎಂದು ಗುರುತಿಸಲಾಗಿದೆ.
ಭಾವಚಿತ್ರದಲ್ಲಿರುವ ಬಾಲಕಿ ಸಿಕ್ಕಿದಲ್ಲಿ ಮಾಹಿತಿ ನೀಡಲು ಸಂಪರ್ಕಿಸಿ 7899860151.