ಕ್ರೀಡೆ

ವರ್ಲ್ಡ್ ಕಪ್ -2023ರ ಫೈನಲ್ ಪ್ರವೇಶಿಸಿದ ಭಾರತ.

ಮುಂಬೈ (ಮಹಾರಾಷ್ಟ್ರ): 2019ರ ವಿಶ್ವಕಪ್ನ ಸೆಮೀಸ್ ಸೇಡನ್ನು ತೀರಿಸಿಕೊಂಡ ರೋಹಿತ್ ಪಡೆ, ಕಿವೀಸ್ ವಿರುದ್ಧ 70 ರನ್ ಗಳ ಜಯ ದಾಖಲಿಸಿ ಫೈನಲ್ ಪ್ರವೇಶ ಪಡೆದುಕೊಂಡಿದೆ.

ನ್ಯೂಜಿಲೆಂಡ್ ವಿರುದ್ಧ ಭಾರತ ವಾಂಖೆಡೆ ಕ್ರೀಡಾಂಗಣದಲ್ಲಿ 70 ರನ್ ಅಮೋಘ ಜಯ ದಾಖಲಿಸಿದೆ.

Leave a Reply

Your email address will not be published. Required fields are marked *

Back to top button
error: Content is protected !!