balnadu
-
ತಾಲೂಕು ಸುದ್ದಿ
ಬಲ್ನಾಡು : ಬಲ್ನಾಡು ಗ್ರಾ.ಪಂ ಪಿಡಿಓ(PDO) ದೇವಪ್ಪ ಪಿ.ಆರ್ ಅವರಿಗೆ “ಸ್ವಚ್ಚತಾ ಹೀ ಸೇವಾ ಆಂದೋಲನ ಪುರಸ್ಕಾರ”
ಪುತ್ತೂರು: ಸ್ವಚ್ಚತೆಯೇ ಸೇವೆ ಅಭಿಯಾನದ ಅಂಗವಾಗಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಉತ್ತಮವಾದ ಕಾರ್ಯಕ್ರಮಗಳನ್ನು ಸಂಘಟಿಸಿದ ದ.ಕ ಜಿಲ್ಲೆಯ ಪ್ರತಿ ತಾಲೂಕಿನ ಒಂದು ಗ್ರಾಮ ಪಂಚಾಯತ್ನ ಓರ್ವ ಅಧಿಕಾರಿ ಅಥವಾ ಸಿಬ್ಬಂದಿಗೆ ದ.ಕ ಜಿಲ್ಲಾ ಪಂಚಾಯತ್, ಸ್ವಚ್ಚ ಭಾರತ್ ಮಿಷನ್ ಜಿಲ್ಲಾ ನೆರವು ಘಟಕದ ವತಿಯಿಂದ ನೀಡಲಾಗುವ 'ಸ್ವಚ್ಚತಾ ಹೀ…
Read More » -
ತಾಲೂಕು ಸುದ್ದಿ
ಬಲ್ನಾಡು,ಮೇ 31: ಸಾಜ(Saaja) ಶಾಲಾ ಪ್ರಾರಂಭೋತ್ಸವ ಆಚರಿಸಲಾಯಿತು
ಬಲ್ನಾಡು : ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಸಾಜ .ಬಲ್ನಾಡು .ಇದರ ಪ್ರಾರಂಭೋತ್ಸವವನ್ನು ವೈಶಿಷ್ಟ್ಯಪೂರ್ಣವಾಗಿ ಮೇ 31ರಂದು ನಡೆಯಿತು.
Read More » -
ತಾಲೂಕು ಸುದ್ದಿ
ಬಲ್ನಾಡು : ದ. ಕ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ ವತಿಯಿಂದ ಶ್ರಮದಾನ.
ಬಲ್ನಾಡು : ದಕ್ಷಿಣ ಕನ್ನಡ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿಯಿಂದ ಮೇ.26 ರಂದು ವಾಲ್ಮೀಕಿ ಆಶ್ರಮ ಶಾಲೆ ಸಾಜ ಬಲ್ನಾಡು ಇಲ್ಲಿ ಶ್ರಮದಾನ ನಡೆಸಲಾಯಿತು.
Read More » -
ತಾಲೂಕು ಸುದ್ದಿ
ಬಲ್ನಾಡು : ಫೆ.01-ಫೆ 04ರವರೆಗೆ ಕಾಡ್ಲ ವೈಕುಂಠಪುರ ಶ್ರೀ ವಿಷ್ಣುಮೂರ್ತಿ ಮತ್ತು ಪರಿವಾರ ದೈವಸ್ಥಾನದಲ್ಲಿ ದೈವಗಳ ನೇಮೋತ್ಸವ ಮತ್ತು ಒತ್ತೆಕೋಲ.
ಬಲ್ನಾಡು : ಕಾಡ್ಲ ವೈಕುಂಠಪುರದ ಶ್ರೀ ವಿಷ್ಣುಮೂರ್ತಿ ಮತ್ತು ಪರಿವಾರ ದೈವಸ್ಥಾನದಲ್ಲಿ ಫೆ.01 ರಿಂದ ಫೆ 04ರವರೆಗೆ ಪೆಲಡ್ಡತ್ತಾಯ ಭಂಡಾರಿ ಮತ್ತು ಶ್ರೀ ಧೂಮವತಿ ಕುಪ್ಪೆಟ್ಟು ಪಂಜುರ್ಲಿ ಗುಳಿಗ ದೈವಗಳ ನೇಮೋತ್ಸವ ಮತ್ತು ಶ್ರೀ ವಿಷ್ಣುಮೂರ್ತಿದೈವದ ಒತ್ತೆಕೋಲ ನಡೆಯಲಿದೆ.
Read More » -
ತಾಲೂಕು ಸುದ್ದಿ
ಸಾಜ : ಡಿ. 01: ಸಾಜ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲಾ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ.
ಪುತ್ತೂರು : ಡಿ.01ರಂದು ಸಾಜ ಬಲ್ನಾಡಿನ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ 2023-24 ಮತ್ತು ನೂತನ ಧ್ವಜ ಸ್ತಂಭ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.
Read More » -
ತಾಲೂಕು ಸುದ್ದಿ
ಬಲ್ನಾಡು : ಬಲ್ನಾಡು ಗ್ರಾಮ ಪಂಚಾಯತ್ ನಲ್ಲಿ ಅದ್ದೂರಿ ಸೀಮಂತದ ಸಂಭ್ರಮ..!!
ಬಲ್ನಾಡು : ಬಲ್ನಾಡು ಗ್ರಾಮ ಪಂಚಾಯತ್ ಸಿಬ್ಬಂದಿ ಶಶಿಕಲಾ ಅವರಿಗೆ ಪಂಚಾಯತ್ ಸಿಬ್ಬಂದಿಗಳ ವತಿಯಿಂದ ಸೀಮಂತ ಕಾರ್ಯಕ್ರಮ ಅ.7ರಂದು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
Read More » -
ತಾಲೂಕು ಸುದ್ದಿ
ಬಲ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ದ. ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರಶಸ್ತಿ ಪ್ರಧಾನ.
ಪುತ್ತೂರು: ಬಲ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಗಣನೀಯ ಸಾಧನೆಯನ್ನು ಗುರುತಿಸಿ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ಪ್ರಶಸ್ತಿ ನೀಡಿ ಗೌರವಿಸಲಾಯಿತು.
Read More »