mangalore
-
ಸಮಗ್ರ ಸುದ್ದಿ
ಮಂಗಳೂರು : ‘ಮಹೇಶ್’ ಬಸ್ ಮಾಲಕ ಪ್ರಕಾಶ್ ಆತ್ಮಹತ್ಯೆ..!!!
ಮಂಗಳೂರು : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಜನಮನ್ನಣೆಗಳಿಸಿದ ಖಾಸಗಿ ಬಸ್ ಮಾಲಕ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ.
Read More » -
ಸಮಗ್ರ ಸುದ್ದಿ
ಮಂಗಳೂರು : ಟಿಪ್ಪರ್ – ಸ್ಕೂಟರ್ ನಡುವೆ ಅಪಘಾತ, ವಿದ್ಯಾರ್ಥಿ ಸಾವು.!!
ಮಂಗಳೂರು : ರಸ್ತೆ ಅಪಘಾತದಲ್ಲಿ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಮಂಗಳೂರಿನ ಹೊರವಲಯದ ಅಡ್ಯಾರ್ನಲ್ಲಿ ನಡೆದಿದೆ
Read More » -
ಸಮಗ್ರ ಸುದ್ದಿ
ಮಂಗಳೂರು : ದಕ್ಷಿಣ ಕನ್ನಡದಲ್ಲಿ ಮಳೆ ರಜೆ ಸರಿದೂಗಿಸಲು ವಾರಾಂತ್ಯವೂ ಕ್ಲಾಸ್ಗೆ ಚಿಂತನೆ !
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜುಲೈನಲ್ಲಿ ಸುರಿದ ಭಾರಿ ಮಳೆಗೆ ಶಾಲಾ, ಪಿಯು ಕಾಲೇಜುಗಳಿಗೆ ನೀಡಿದ ಏಳು ದಿನಗಳ ರಜೆಗಳನ್ನು ಶೈಕ್ಷಣಿಕ ಕ್ಯಾಲೆಂಡರ್ನಲ್ಲಿ ಸರಿದೂಗಿಸಲು ಶಿಕ್ಷಣ ಇಲಾಖೆ ಸಿದ್ಧತೆ ಮಾಡಿಕೊಂಡಿದ್ದು, ಸೆಪ್ಟೆಂಬರ್ ಆರಂಭದಿಂದ ಪ್ರಾಥಮಿಕ ಶಾಲೆ, ಹೈಸ್ಕೂಲ್ಗಳಿಗೆ ಶನಿವಾರವೂ ಕ್ಲಾಸ್ ಇದ್ದರೆ ಪಿಯುಗಳಿಗೆ ಭಾನುವಾರವೂ ತರಗತಿ ಮಾಡಿ ಸೂಚನೆ…
Read More » -
ಸಮಗ್ರ ಸುದ್ದಿ
ಮಂಗಳೂರು: ನೀರಿನಲ್ಲಿ ಮುಳುಗಿ ಯುವಕರಿಬ್ಬರು ಮೃತ್ಯು
ಮಂಗಳೂರು: ನೀರಿನಲ್ಲಿ ಮುಳುಗಿ ಯುವಕರಿಬ್ಬರು ಮೃತಪಟ್ಟ ಘಟನೆ ಜು 30ರಂದು ಸಂಜೆ ನಗರದ ಪಡೀಲ್ ಅಳಪೆ ಪಡ್ಡು ಬಳಿ ನಡೆದಿದೆ
Read More » -
ಸಮಗ್ರ ಸುದ್ದಿ
ಮಂಗಳೂರು: ನೀರು ತುಂಬಿದ್ದ ಬಕೆಟ್ ಗೆ ಬಿದ್ದು 8 ತಿಂಗಳ ಮಗು ಮೃತ್ಯು.
ಮಂಗಳೂರು: ನೀರು ತುಂಬಿದ್ದ ಬಕೆಟ್ ಗೆ ಬಿದ್ದು ಒಂದು ವರ್ಷ 8 ತಿಂಗಳ ಮಗುವೊಂದು ಮೃತಪಟ್ಟ ಘಟನೆ ಕಾವೂರಿನಲ್ಲಿ ನಡೆದಿದೆ.ಕಾವೂರು ಮಸೀದಿ ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಫಿರೋಝ್ ಅನ್ಸಾರಿ ಎಂಬವರ ಪುತ್ರಿ ಆಯಿಶ ಮೃತ ಮಗು ಎಂದು ತಿಳಿದು ಬಂದಿದೆ.
Read More » -
ಸಮಗ್ರ ಸುದ್ದಿ
ಮಂಗಳೂರು: ಪಿಂಚಣಿ ಯೋಜನೆಗೆ ಆಧಾರ್ ಜೋಡಣೆ ಮಾಡಲು ದ. ಕ ಜಿಲ್ಲೆಯಲ್ಲಿ ಸುಮಾರು 6,400 ಮಂದಿ ಬಾಕಿ!!
ಮಂಗಳೂರು: ಸಾಮಾಜಿಕ ಭದ್ರತ ಯೋಜನೆ ಯಡಿ ವಿವಿಧ ಪಿಂಚಣಿಗಳನ್ನು ಪಡೆಯುತ್ತಿರುವವರು ಕೂಡಲೇ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸಿ “ಎನ್ಪಿಸಿಐ ಮ್ಯಾಪಿಂಗ್’ ಮಾಡಬೇಕು; ಇಲ್ಲವಾದರೆ ಪಿಂಚಣಿ ಸ್ಥಗಿತವಾಗಬಹುದು
Read More » -
ಸಮಗ್ರ ಸುದ್ದಿ
ಮಂಗಳೂರು: ಗೃಹ ಜ್ಯೋತಿ ಯೋಜನೆ – ಮೆಸ್ಕಾಂ ಮಿತಿಯಲ್ಲಿ 5.98 ಲಕ್ಷ ಜನರು ನೋಂದಾವಣೆ
ಮಂಗಳೂರು: ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುವ ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹ ಜ್ಯೋತಿಗೆ ಒಟ್ಟು 5,98,981 ಅರ್ಜಿಗಳು ದಾಖಲಾಗಿವೆ.
Read More » -
ಸಮಗ್ರ ಸುದ್ದಿ
ಜೂನ್ 26: ಇಂದು ಮಂಗಳೂರಿನ ಸಂಘ ನಿಕೇತನದಲ್ಲಿ ಸಂಘಪರಿವಾರದ ಸಮನ್ವಯ ಬೈಠಕ್
ಮಂಗಳೂರು: ಮಂಗಳೂರಿನ ಸಂಘ ನಿಕೇತನದಲ್ಲಿ ಸಂಘ ಪರಿವಾರದ ಸಮನ್ವಯ ಬೈಠಕ್ ಇಂದು ನಡೆಯಲಿದೆ. ಬಿಜೆಪಿ ಸಂಘ ಪರಿವಾರ ಹಾಗೂ ಸಂಘಟನೆಗಳ ಸುಮಾರು ನೂರಕ್ಕೂ ಅಧಿಕ ಮಂದಿ ಬೈಠಕ್ ನಲ್ಲಿ ಪಾಲ್ಗೊಳ್ಳಲಿದ್ದು, ಬೈಠಕ್ ಬಾರಿ ಮಹತ್ವ ಪಡೆದುಕೊಳ್ಳಲಿದೆ.
Read More » -
ಸಮಗ್ರ ಸುದ್ದಿ
ಮಂಗಳೂರು: ಜೆಡಿಎಸ್ ರಾಜೀನಾಮೆ ನೀಡಿದ್ದ ಸುಮತಿ ಹೆಗ್ಡೆ ಎಸ್.ಡಿ.ಪಿ.ಐ ಸೇರ್ಪಡೆ.!!!
ಮಂಗಳೂರು : ಜೆಡಿಎಸ್ ಗೆ ಇತ್ತೀಚೆಗೆ ರಾಜೀನಾಮೆ ನೀಡಿದ್ದ ಸುಮತಿ ಹೆಗ್ಡೆ ಎಸ್.ಡಿ.ಪಿ.ಐ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಜೆಡಿಎಸ್ ಮಹಿಳಾ ಘಟಕದ ಮಾಜಿ ಜಿಲ್ಲಾಧ್ಯಕ್ಷೆಯಾಗಿದ್ದ ಸುಮತಿ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು
Read More »