subramanyabalaya
-
ತಾಲೂಕು ಸುದ್ದಿ
ಆರ್ಯಾಪು ಗ್ರಾ.ಪಂ ಉಪಚುನಾವಣೆಯಲ್ಲಿ ಪುತ್ತಿಲ ಪರಿವಾರದ ಬೆಂಬಲಿತ ಅಭ್ಯರ್ಥಿ ಸುಬ್ರಮಣ್ಯ ಬಲ್ಯಾಯ ಜಯಭೇರಿ
ಪುತ್ತೂರು: ಗ್ರಾಮ ಪಂಚಾಯತ್ ಉಪಚುನಾವಣೆಯಲ್ಲಿ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿ ಜಯಭೇರಿ ಬಾರಿಸಿದ್ದಾರೆ. ಆರ್ಯಾಪು ವಾರ್ಡ್-2ಗೆ ನಡೆದ ಗ್ರಾಮ ಪಂಚಾಯಿತಿ ಉಪಚುನಾವಣೆಯಲ್ಲಿ ಸುಬ್ರಹ್ಮಣ್ಯ ಬಲ್ಯಾಯ 499 ಮತಗಳಿಂದ ಜಯಭೇರಿ ಬಾರಿಸಿದ್ದಾರೆ. ಜು. 23ರಂದು ನಡೆದ ಉಪಚುನಾವಣೆಯಲ್ಲಿ ಒಟ್ಟು 1237 ಮತಗಳ ಪೈಕಿ 999 ಮತಗಳು ಚಲಾವಣೆಯಾಗಿದೆ. ಪುತ್ತಿಲ ಪರಿವಾರದ…
Read More » -
ತಾಲೂಕು ಸುದ್ದಿ
ಅರ್ಯಾಪು ಗ್ರಾ.ಪಂ ಉಪಚುನಾವಣೆ : ಪುತ್ತಿಲ ಪರಿವಾರದ ಬೆಂಬಲಿಗ ಅಭ್ಯರ್ಥಿ ಯಾಗಿ ಸುಬ್ರಮಣ್ಯ ಬಲ್ಯಾಯ ದೊಡ್ಡಡ್ಕ ಜುಲೈ 11 (ನಾಳೆ )ರಂದು ನಾಮಪತ್ರ ಸಲ್ಲಿಕೆ
ಅರ್ಯಾಪು : ಅರ್ಯಾಪು ಗ್ರಾಮ ಪಂಚಾಯತ್ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆ ಕಾರ್ಯ ನಡೆಯುತ್ತಿದ್ದು ಪುತ್ತಿಲ ಪರಿವಾರದ ಬೆಂಬಲಿಗ ಅಭ್ಯರ್ಥಿ ಯಾಗಿ ಸುಬ್ರಮಣ್ಯ ಬಲ್ಯಾಯ ದೊಡ್ಡಡ್ಕ ನಾಳೆ ನಾಮಪತ್ರ ಮಾಡಲಿದ್ದಾರೆ
Read More »