ತಾಲೂಕು ಸುದ್ದಿ

ಅರ್ಯಾಪು ಗ್ರಾ.ಪಂ ಉಪಚುನಾವಣೆ : ಪುತ್ತಿಲ ಪರಿವಾರದ ಬೆಂಬಲಿಗ ಅಭ್ಯರ್ಥಿ ಯಾಗಿ ಸುಬ್ರಮಣ್ಯ ಬಲ್ಯಾಯ ದೊಡ್ಡಡ್ಕ ಜುಲೈ 11 (ನಾಳೆ )ರಂದು ನಾಮಪತ್ರ ಸಲ್ಲಿಕೆ

Click below to Share News

ಅರ್ಯಾಪು : ಅರ್ಯಾಪು ಗ್ರಾಮ ಪಂಚಾಯತ್ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆ ಕಾರ್ಯ ನಡೆಯುತ್ತಿದ್ದು ಪುತ್ತಿಲ ಪರಿವಾರದ ಬೆಂಬಲಿಗ ಅಭ್ಯರ್ಥಿ ಯಾಗಿ ಸುಬ್ರಮಣ್ಯ ಬಲ್ಯಾಯ ದೊಡ್ಡಡ್ಕ ನಾಳೆ ನಾಮಪತ್ರ ಮಾಡಲಿದ್ದಾರೆ.

ನಿವೃತ್ತ ಪೊಲೀಸ್ ಅಧಿಕಾರಿ, ಆರ್ಯಾಪು ಗ್ರಾಮ ಪಂಚಾಯತ್ ಸದಸ್ಯ ರುಕ್ಮಯ್ಯ ಮೂಲ್ಯ ರವರು ಹೃದಯಾಘಾತದಿಂದಾಗಿ ಕೆಲ ಸಮಯದ ಹಿಂದೆ ಮೃತಾರಾಗಿದ್ದಾರೆ, ಅವರ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆಯಲಿದ್ದು, ಈ ಚುನಾವಣೆಗೆ ಪುತ್ತಿಲ ಪರಿವಾರದ ಬೆಂಬಲಿಗ,ಪಕ್ಷೇತರ ಅಭ್ಯರ್ಥಿಯಾಗಿ ಸುಬ್ರಮಣ್ಯ ಬಲ್ಯಾಯ ಜುಲೈ 11ರಂದು ಬೆಳಗ್ಗೆ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.


Click below to Share News

Related Articles

Leave a Reply

Your email address will not be published. Required fields are marked *

Back to top button
error: Content is protected !!