under
-
ತಾಲೂಕು ಸುದ್ದಿ
ಪುಣಚ : ನಿರ್ಮಾಣ ಹಂತದಲ್ಲಿದ ಸೇತುವೆ ಕುಸಿದು ಕಾರ್ಮಿಕರಿಗೆ ಗಾಯ.
ಪುಣಚ : ಪುಣಚ – ಕೃಷ್ಣಗಿರಿ ಸಂಪರ್ಕ ರಸ್ತೆ ಕಾಮಗಾರಿ ವೇಳೆ ಸೇತುವೆ ಕುಸಿದ ಘಟನೆ ಪುಣಚ ಗ್ರಾಮದ ಮಲ್ಲಿಪ್ಪಾಡಿ ಎಂಬಲ್ಲಿ ನಡೆದಿದೆ. ಘಟನೆಯಲ್ಲಿ 6 ಜನರಿಗೆ ಗಾಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ, ಸ್ಥಳಕ್ಕೆ ಭೇಟಿ ನೀಡಿದ ವಿಟ್ಲ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ, ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಾಗಿದೆ.
Read More » -
ತಾಲೂಕು ಸುದ್ದಿ
ಪುತ್ತೂರು : ಅ.22 ರಂದು ವಿಜಯ ಸಾಮ್ರಾಟ್ ಪುತ್ತೂರು ಇದರ ಆಶ್ರಯದಲ್ಲಿ ” ಪುತ್ತೂರುದ ಪಿಲಿಗೊಬ್ಬು-2023″
ಪುತ್ತೂರು : ಯುವ ಸಂಘಟಕ ಸಹಜ್ ಜೆ. ರೈ ಬಳಜ್ಜ ಮುಂದಾಳತ್ವದಲ್ಲಿ ವಿಜಯ ಸಾಮ್ರಾಟ್ ಪುತ್ತೂರು ಇದರ ಆಶ್ರಯದಲ್ಲಿ ಅಕ್ಟೋಬರ್ 22ರಂದು 'ಪುತ್ತೂರ್ದ ಪಿಲಿಗೊಬ್ಬು- 2023' ಹೆಸರಿನ ಬೃಹತ್ ಹುಲಿ ವೇಷ ಸ್ಪರ್ಧೆ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರ ಮಾರುಗದ್ದೆಯಲ್ಲಿ ನಡೆಯಲಿದೆ.
Read More » -
ತಾಲೂಕು ಸುದ್ದಿ
ಪುತ್ತೂರು : ವಿಜಯ ಸಾಮ್ರಾಟ್ ಪುತ್ತೂರು ಇದರ ಆಶ್ರಯದಲ್ಲಿ ‘ಸಹಜ್ ರೈ’ ಬಳಜ್ಜ ನೇತೃತ್ವದಲ್ಲಿ ‘ಪುತ್ತೂರುದ ಪಿಲಿಗೊಬ್ಬು’ ಕಾರ್ಯಕ್ರಮ ಸಮಿತಿ ರಚನೆ.
ಪುತ್ತೂರು : ವಿಜಯ ಸಾಮ್ರಾಟ್ ಪುತ್ತೂರು ಇದರ ಆಶ್ರಯದಲ್ಲಿ 'ಸಹಜ್ ರೈ' ಬಳಜ್ಜ ನೇತೃತ್ವದಲ್ಲಿ 'ಪುತ್ತೂರುದ ಪಿಲಿಗೊಬ್ಬು' ಕಾರ್ಯಕ್ರಮ ಅ.22 ರಂದು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ದ.ಕ ಜಿಲ್ಲೆಯ ಆಹ್ವಾನಿತ ಹತ್ತು ತಂಡಗಳ 'ಪಿಲಿಗೊಬ್ಬು' ಸ್ಪರ್ಧೆಯು ನಡೆಯಲಿದ್ದು, ಈ ಸ್ಪರ್ಧೆಯ ಯಶಸ್ವಿಗೆ ದರ್ಬೆ ಶ್ರೀರಾಮ…
Read More » -
ತಾಲೂಕು ಸುದ್ದಿ
ಪುತ್ತೂರು: ಅ.22.ವಿಜಯ ಸಾಮ್ರಾಟ್ ಪುತ್ತೂರು ಆಶ್ರಯದಲ್ಲಿ ಸಹಜ್ ರೈ ಬಳಜ್ಜ ನೇತೃತ್ವದಲ್ಲಿ “ಪುತ್ತೂರುದ ಪಿಲಿಗೊಬ್ಬು-2023”
ಪುತ್ತೂರು : ವಿಜಯ ಸಾಮ್ರಾಟ್ ಪುತ್ತೂರು ಇದರ ಆಶ್ರಯದಲ್ಲಿ ಸಹಜ್ ರೈ ಬಳಜ್ಜ ನೇತೃತ್ವದಲ್ಲಿ "ಪುತ್ತೂರುದ ಪಿಲಿಗೊಬ್ಬು-2023" ಆ.22 ರಂದು ನಡೆಯಲಿದೆ.
Read More » -
ತಾಲೂಕು ಸುದ್ದಿ
ಪುತ್ತೂರು : ಮರಾಟಿ ಸಮಾಜ ಸೇವಾ ಸಂಘ ಕೊಂಬೆಟ್ಟು ಪುತ್ತೂರು ಮತ್ತು ಮರಾಟಿ ಯುವ ವೇದಿಕೆ ಕೊಂಬೆಟ್ಟು ಪುತ್ತೂರು ಇದರ ನೇತೃತ್ವದಲ್ಲಿ ಜುಲೈ 30ರಂದು ಕೆಸರುಗದ್ದೆ ಕ್ರೀಡಾಕೂಟ
ಪುತ್ತೂರು : ಮರಾಟಿ ಸಮಾಜ ಸೇವಾ ಸಂಘ ಕೊಂಬೆಟ್ಟು ಪುತ್ತೂರು, ಮರಾಟಿ ಯುವ ವೇದಿಕೆ ಕೊಂಬೆಟ್ಟು ಪುತ್ತೂರು ಇವರ ನೇತೃತ್ವದಲ್ಲಿ ಮರಾಟಿ ಯುವ ವೇದಿಕೆ ಭಜನಾ ತಂಡ ಹಾಗೂ ಆರ್ಯಾಪು ಗ್ರಾಮದ ಮರಾಟಿ ಬಾಂಧವರ ಸಹಕಾರದೊಂದಿಗೆ ಜುಲೈ 30ರಂದು ಅರ್ಯಾಪು ಗ್ರಾಮದ ಮೇಲ್ಮಜಲು, ಹಳೆಮನೆ ಗದ್ದೆಯಲ್ಲಿ ಕೆಸರು ಗದ್ದೆ…
Read More »