ತಾಲೂಕು ಸುದ್ದಿ
ಪುಣಚ : ನಿರ್ಮಾಣ ಹಂತದಲ್ಲಿದ ಸೇತುವೆ ಕುಸಿದು ಕಾರ್ಮಿಕರಿಗೆ ಗಾಯ.
ಪುಣಚ : ಪುಣಚ – ಕೃಷ್ಣಗಿರಿ ಸಂಪರ್ಕ ರಸ್ತೆ ಕಾಮಗಾರಿ ವೇಳೆ ಸೇತುವೆ ಕುಸಿದ ಘಟನೆ ಪುಣಚ ಗ್ರಾಮದ ಮಲ್ಲಿಪ್ಪಾಡಿ ಎಂಬಲ್ಲಿ ನಡೆದಿದೆ.
ಘಟನೆಯಲ್ಲಿ 6 ಜನರಿಗೆ ಗಾಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ, ಸ್ಥಳಕ್ಕೆ ಭೇಟಿ ನೀಡಿದ ವಿಟ್ಲ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ, ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಾಗಿದೆ.