veekshakanews
-
ಸಮಗ್ರ ಸುದ್ದಿ
“ಅಸಹಾಯಕ ಬಡ ಯುವಕನ ಚಿಕಿತ್ಸೆಗಾಗಿ ಆರ್ಥಿಕ ನೆರವಿನ ಸಹಾಯಹಸ್ತ” – ವೀಕ್ಷಕ ನ್ಯೂಸ್
ಪುಣಚ ಗ್ರಾಮದ ಮೂಡಂಬೈಲು ನಿವಾಸಿ ರದೀಪ್ ಪೂಜಾರಿ ಎಂಬುವವರು ಸುಮಾರು 10 ದಿನಗಳಿಂದ ಜಾಂಡೀಸ್ ಎಂಬ ಖಾಯಿಲೆಯಿಂದ ಬಳಲುತ್ತಿದ್ದು, ಅಂಗಾಗಳ ಕಾರ್ಯ ನಿಧಾನಗೊಂಡು ಮಂಗಳೂರಿನ A.J Hospital ಚಿಂತಾಜನಕ ಪರಿಸ್ಥಿತಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Read More » -
ತಾಲೂಕು ಸುದ್ದಿ
ಅಸಹಾಯಕ ಬಡಕುಟುಂಬಕ್ಕೆ ಬೇಕಾಗಿದೆ ಆರ್ಥಿಕ ನೆರವಿನ ಸಹಾಯ ಹಸ್ತ – ವೀಕ್ಷಕ ನ್ಯೂಸ್
ಪುತ್ತೂರು : ಪುತ್ತೂರು ತಾಲೂಕಿನ ಶಾಂತಿಗೋಡು ಗ್ರಾಮದ ಬಿರ್ಮನಕಜೆ ಪ್ರಸಾದ್ 25 ವರ್ಷ ಇವರು ಪುತ್ತೂರು ಬೈಪಾಸ್ ರಸ್ತೆಯಲ್ಲಿ ಬೈಕ್ ಚಲಾಯಿಸುತ್ತಿರುವಾಗ ನಾಯಿ ಅಡ್ಡ ಬಂದು ಬೈಕ್ ಸ್ಕಿಡ್ ಆಗಿ ತಲೆಗೆ ಭೀಕರವಾಗಿ ಏಟು ಆಗಿದ್ದು ಪ್ರಸ್ತುತ ಅವರ ಸ್ಥಿತಿ ಚಿಂತಾಜನಕವಾಗಿದೆ.
Read More » -
ತಾಲೂಕು ಸುದ್ದಿ
ಪುತ್ತೂರು ನಗರ ಠಾಣಾ ಪಿಎಸ್ಐ ಆಗಿ ಆಂಜನೇಯ ರೆಡ್ಡಿ – ವೀಕ್ಷಕ ನ್ಯೂಸ್.
ಪುತ್ತೂರು: ಪುತ್ತೂರು ನಗರ ಠಾಣಾ ಪಿಎಸ್ಐ ಆಗಿ ಆಂಜನೇಯ ರೆಡ್ಡಿ ನೇಮಕಗೊಂಡಿದ್ದಾರೆ.
Read More »