ತಾಲೂಕು ಸುದ್ದಿ

ದೊಡ್ಡಡ್ಕ: ಗುರು ಪೂರ್ಣಿಮಾ ದಿನದ ಅಂಗವಾಗಿ ” ಭಜನಾ ಸಂಧ್ಯಾ ” ಕಾರ್ಯಕ್ರಮ

Click below to Share News

ದೊಡ್ಡಡ್ಕ: ಜೂಲೈ 3ರಂದು ಕುಟುಂಬ ಪ್ರಬೋಧನ್ ಕರ್ನಾಟಕ ದಕ್ಷಿಣ ಇದರ ಸಹಯೋಗದಲ್ಲಿ ಶ್ರೀ ಮಹಾಲಕ್ಷ್ಮಿ ಭಜನಾ ಮಂಡಳಿ ದೊಡ್ಡಡ್ಕ ಇದರ ವತಿಯಿಂದ ಗುರು ಪೂರ್ಣಿಮಾ ದಿನದ ಅಂಗವಾಗಿ “ಭಜನ್ ಸಂಧ್ಯಾ”ಕಾರ್ಯಕ್ರಮ.


ದೊಡ್ಡಡ್ಕ ಚಂದ್ರಶೇಖರ ನಾಯ್ಕ ಇವರ ಮನೆಯಲ್ಲಿ ಸಂಜೆ 6 ಗಂಟೆ ರಿಂದ ಭಜನಾ ಕಾರ್ಯಕ್ರಮ ನಡೆಯಿತು .

ಈ ಸಂದರ್ಭದಲ್ಲಿ ಮನೆಯ ಸದಸ್ಯರು ಮತ್ತು ಶ್ರೀ ಮಹಾಲಕ್ಷ್ಮೀ ಭಜನಾ ಸಮಿತಿ ಯ ಸದಸ್ಯರು ಉಪಸ್ಥಿತರಿದ್ದರು.


Click below to Share News

Related Articles

Leave a Reply

Your email address will not be published. Required fields are marked *

Back to top button
error: Content is protected !!