ತಾಲೂಕು ಸುದ್ದಿ

ಪುತ್ತೂರು, ಫೆ.11: ಮರಾಟಿ ಯುವವೇದಿಕೆ ಭಜನಾ ತಂಡ ಕೊಂಬೆಟ್ಟು ಪುತ್ತೂರು ಇದರ ನೇತೃತ್ವದಲ್ಲಿ ಕುಣಿತ ಭಜನೋತ್ಸವ ಹಾಗೂ ಸಾಮೂಹಿಕ ದುರ್ಗಾಪೂಜೆ.

ಪುತ್ತೂರು: ಮರಾಟಿ ಸಮಾಜ ಸೇವಾ ಸಂಘ ಕೊಂಬೆಟ್ಟು, ಪುತ್ತೂರು ಇದರ ಅಂಗ ಸಂಸ್ಥೆಯಾದ ಮರಾಟಿ ಯುವ ವೇದಿಕೆ ಭಜನಾ ತಂಡ ಕೊಂಬೆಟ್ಟು ಇದರ ಐದನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಫೆ.11, ನಾಳೆ ಕುಣಿತ ಭಜನೋತ್ಸವ ,ಭಕ್ತಿ – ಭಾವ- ಕುಣಿತದ ಸಮ್ಮಿಲನ ಮತ್ತು

ಸಾಮೂಹಿಕ ಶ್ರೀ ದುರ್ಗಾಪೂಜೆ ಹಾಗೂ ತದ ನಂತರ ಅಗ್ರ ಪೂಜೆ ಎಂಬ ಯಕ್ಷಗಾನ ಬಯಲಾಟವು ಕೊಂಬೆಟ್ಟು ಮರಾಟಿ ಸಮಾಜ‌ ಮಂದಿರದಲ್ಲಿ ನಡೆಯಲಿದೆ, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾಗವಹಿಸುವಂತೆ ವಿನಂತಿಸಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!