ತಾಲೂಕು ಸುದ್ದಿ

ಪುತ್ತೂರು : ಕುಂಜೂರುಪಂಜ ಬಳಿ ಸರಣಿ ಅಪಘಾತ.

ಪುತ್ತೂರು: ಕಾರು ಮತ್ತು ಬೈಕ್ ಹಾಗೂ ಜೀಪ್  ಮತ್ತು ಡಿಯೋ ನಡುವೆ ಸರಣಿ ಅಪಘಾತ ಕುಂಜೂರುಪಂಜ ಶಾಲಾ ಬಳಿಏ.1ರ ಸಂಜೆ ನಡೆದಿದೆ.

ಕಾರು – ಬೈಕ್ ನಡುವಿನ ಅಪಘಾತದಲ್ಲಿ ಬೈಕ್ ಸವಾರ ಬಾಲಕೃಷ್ಣ ನಾಯ್ಕ್ ಗಂಭೀರ ಗಾಯಗೊಂಡಿದ್ದು, ಪುತ್ತೂರು ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!