ದೇಶ

ನರೇಗಾ ಜಾಬ್ ಕಾರ್ಡ್‌ಗೆ ಆಧಾರ್‌ ಜೋಡಣೆಗೆ ಆಗಸ್ಟ್ 31 ಕೊನೆಯ ದಿನ.

Click below to Share News

ಪುತ್ತೂರು : ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ(ಎಂ-ನರೇಗಾ) ಹಣ ಪಾವತಿಗೆ ಕೆಲಸಗಾರರ ಜಾಬ್ ಕಾರ್ಡ್‌ಗೆ ಆಧಾ‌ರ್ ಜೋಡಣೆ ಕಡ್ಡಾಯವಾಗಿದೆ.

ಆಧಾರ್ ಜೋಡಣೆಗೆ ಆ .31 ಕೊನೆಯ ದಿನವಾಗಿದ್ದು, ಯಾವುದೇ ಕಾರಣಕ್ಕೂ ಅವಧಿ ವಿಸ್ತರಣೆ ಆಗುವುದಿಲ್ಲ ಎಂದು ಮೂಲಗಳು ಗುರುವಾರ ಸ್ಪಷ್ಟಪಡಿಸಿವೆ.

ಎಂ-ನರೇಗಾ ಯೋಜನೆಯಲ್ಲಿ ದುಡಿಮೆ ಮಾಡಿದವರಿಗೆ ಹಣ ಪಾವತಿಯನ್ನು ಆಧಾರ್ ಆಧರಿಸಿ ಮಾಡುವುದನ್ನು 2023ರ ಜನವರಿಯಲ್ಲಿ ಜಾರಿಗೆ ತರಲಾಗಿದೆ. ಮೊದಲಿಗೆ ಫೆ.1ರವರೆಗೆ ಅವಕಾಶ ನೀಡಲಾಗಿತ್ತು. ಬಳಿಕ ಮಾ.31 ಹಾಗೂ ಜೂ.30ಕ್ಕೆ ವಿಸ್ತರಿಸಲಾಗಿತ್ತು.


Click below to Share News

Related Articles

Leave a Reply

Your email address will not be published. Required fields are marked *

Back to top button
error: Content is protected !!