first
-
ರಾಜ್ಯ
ಬೆಂಗಳೂರು ಮೊದಲ ಬಾರಿಯ ಕಂಬಳಕ್ಕೆ 78 ಜೋಡಿ ಕೋಣಗಳು ನೋಂದಣಿ..!
ಪುತ್ತೂರು: ಬೆಂಗಳೂರಿನ ಅರಮನೆ ಮೈದಾನದಲ್ಲಿ ನವೆಂಬರ್ 25,26 ರಂದು ಮೊದಲ ಬಾರಿಗೆ ನಡೆಯುವ ಕಂಬಳ ಹೊಸ ಚರಿತ್ರೆ ಬರೆಯಲಿದೆ. ಬರೋಬ್ಬರಿ 78 ಕೋಣಗಳು ನೋಂದಣಿಯಾಗಿದ್ದು, ಭರ್ಜರಿ ಸಿದ್ಧತೆ ನಡೆಯುತ್ತಿವೆ.
Read More » -
ವಿದೇಶ
ಅಮೆರಿಕ ಇತಿಹಾಸದಲ್ಲಿಯೇ
ಮೊದಲ ಪ್ರಕರಣ: ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಧನ.!!ವಾಷಿಂಗ್ಟನ್: ವಂಚನೆ ಮತ್ತು ಸಂಚು ಆರೋಪಗಳ ಅಡಿಯಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಗುರುವಾರ ಜಾರ್ಜಿಯಾ ಜೈಲಿನಲ್ಲಿ ಬಂಧಿಸಲಾಗಿದೆ. ಆದರೆ ಕೂಡಲೇ 200,000 ಡಾಲರ್ ಬಾಂಡ್ ಆಧಾರದಲ್ಲಿ ಬಿಡುಗಡೆ ಮಾಡಲಾಗಿದೆ.
Read More » -
ತಾಲೂಕು ಸುದ್ದಿ
ಜೂನ್ 23 : ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ವಾರ್ಷಿಕೋತ್ಸವ
ಬೆಟ್ಟಂಪಾಡಿ : ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇದರ ವಾರ್ಷಿಕೋತ್ಸವ ಸಮಾರಂಭವು ಜೂನ್ 23ರಂದು ನಡೆಯಲಿದೆ
Read More »