ತಾಲೂಕು ಸುದ್ದಿ

ಜು.16ರಿಂದ ಪುತ್ತೂರಿನ ಇನ್ ಫಿನಿಟಿ ಬ್ಯೂಟಿ ಕೇರ್ ನಲ್ಲಿ ಬೇಸಿಕ್ ಮೇಕ್ಅಪ್,ಸಾರಿ ಡ್ರಾಪಿಂಗ್  ಮತ್ತು ಹೇರ್ ಸ್ಟೈಲ್ ಕೋರ್ಸ್ ಆರಂಭ.

ಪುತ್ತೂರು : ಪುತ್ತೂರಿನ ದರ್ಬೆ ಕಾರ್ಯ ನಿರ್ವಹಿಸುತ್ತಿರುವ ಹೆಸರಾಂತ ಬ್ಯೂಟಿಪಾರ್ಲರ್ “ಇನ್ ಫಿನಿಟಿ ಬ್ಯೂಟಿ ಕೇರ್” ನಲ್ಲಿ ಜುಲೈ 16 ರಿಂದ ಜುಲೈ 31ರ ವರೆಗೆ  “ಬೇಸಿಕ್ ಮೇಕ್ಅಪ್”,”ಸಾರಿ ಡ್ರಾಪಿಂಗ್ ” ಮತ್ತು “ಹೇರ್ ಸ್ಟೈಲ್ ” ಕೋರ್ಸ್ ನಡೆಯಲಿದೆ.

15 ದಿನಗಳ ತರಬೇತಿ ನಡೆಯಲಿದ್ದು, ಬೇಸಿಕ್ ಮೇಕ್ಅಪ್ ಮತ್ತು ವಿವಿಧ ರೀತಿಯ ಸಾರಿ ಡ್ರಾಪಿಂಗ್, ಹಾಗೂ ಹೇರ್ ಸ್ಟೈಲ್ ಬಗ್ಗೆ ತರಬೇತಿ ನೀಡಲಾಗುವುದು.
ತರಬೇತಿಗೆ ಈಗಾಗಲೇ ಬುಕಿಂಗ್ ಆರಂಭಗೊಂಡಿದ್ದು ಹೆಚ್ಚಿನ ಮಾಹಿತಿಗಾಗಿ “9606818212” ಸಂಪರ್ಕಿಸಬಹುದಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!