arunkumar puttila
-
ತಾಲೂಕು ಸುದ್ದಿ
ದೊಡ್ಡಡ್ಕ,ಮಾ.10 : ಜಿ ಕೆ ಬ್ರದರ್ಸ್ ದೊಡ್ಡಡ್ಕ ಇದರ ಆಶ್ರಯದಲ್ಲಿ ” ದೊಡ್ಡಡ್ಕ ಪ್ರೀಮಿಯರ್ ಲೀಗ್ -ಸೀಸನ್ 2″ ಕ್ರಿಕೆಟ್ ಪಂದ್ಯಾಟ
ದೊಡ್ಡಡ್ಕ : ಜಿ ಕೆ ಬ್ರದರ್ಸ್ ದೊಡ್ಡಡ್ಕ ಇದರ ಆಶ್ರಯದಲ್ಲಿ " ದೊಡ್ಡಡ್ಕ ಪ್ರೀಮಿಯರ್ ಲೀಗ್ -ಸೀಸನ್ 2" ಐದು ತಂಡಗಳ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟ ಮಾ.10ರಂದು ಸಾಜ ಶಾಲಾ ಮೈದಾನದಲ್ಲಿ ನಡೆಯಲಿದೆ.
Read More » -
ತಾಲೂಕು ಸುದ್ದಿ
ಪುತ್ತೂರು: ನಿಡ್ಪಳ್ಳಿ, ಆರ್ಯಾಪು ಗ್ರಾ.ಪಂ ಉಪ ಚುನಾವಣೆ.
ಪುತ್ತೂರು: ತಾಲೂಕಿನ ನಿಡ್ಪಳ್ಳಿ ಹಾಗೂ ಆರ್ಯಾಪು ಗ್ರಾ.ಪಂಗಳಲ್ಲಿ ತೆರವಾಗಿರುವ ತಲಾ ಒಂದು ಸ್ಥಾನಗಳಿಗೆ ಜು.23ರಂದು ಉಪ ಚುನಾವಣೆಯು ಶಾಂತಿಯುತವಾಗಿ ಮುಕ್ತಾಯಗೊಂಡಿದೆ. ನಿಡ್ಪಳ್ಳಿಯಲ್ಲಿ ಶೇ.87.14 ಹಾಗೂ ಆರ್ಯಾ ಪುನಲ್ಲಿ ಶೇ.80.73 ಮತದಾನವಾಗಿದೆ.
Read More » -
ತಾಲೂಕು ಸುದ್ದಿ
ಸರ್ವವ್ಯಾಪಿ ಪಸರಿಸುತ್ತಿರುವ ಪುತ್ತಿಲ ಪರಿವಾರ
ಪುತ್ತೂರು ಬಿಜೆಪಿ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ, ಹಿಂದುತ್ವದ ನೆಲೆಯಲ್ಲಿ ಸ್ಪರ್ಧಿಸಿದ್ದ ಅರುಣ್ ಕುಮಾರ್ ಪುತ್ತಿಲ, ರಾಷ್ಟ್ರೀಯ ಪಕ್ಷ ಬಿಜೆಪಿ ಅಭ್ಯರ್ಥಿಗಿಂತ ಅಧಿಕ ಮತ ಗಳಿಸಿ, ಕಾಂಗ್ರೆಸ್ ಅಭ್ಯರ್ಥಿಯಿಂದ ಕಡಿಮೆ ಮತಗಳ ಅಂತರದಲ್ಲಿ ವಿರೋಚಿತ ಸೋಲು ಕಂಡು, ಇಡೀ ದೇಶದ ಪ್ರಮುಖ ನಾಯಕರ ಗಮನಸೆಳೆದಿದ್ದರು.
Read More » -
ತಾಲೂಕು ಸುದ್ದಿ
ಹಿಂದೂ ಕಾರ್ಯಕರ್ತರಿಗೆ ಪೊಲೀಸ್ ದೌರ್ಜನ್ಯ: ಗಂಭೀರ ಗಾಯಗೊಂಡವನ ಹರಿದ ಕಿವಿಯ ತಮಟೆ – ವೈದ್ಯಕೀಯ ವರದಿ ಹೊರಬೀಳುತ್ತಿದ್ದಂತೆ ಎಸ್ಪಿ ಯನ್ನು ಭೇಟಿಯಾದ ಪುತ್ತಿಲ.
ಪುತ್ತೂರು : ಬ್ಯಾನರ್ ಹಾಕಿದ ಆರೋಪಿಗಳ ವಿಚಾರಣೆಯ ನೆಪದಲ್ಲಿ ನಡೆದ ಪೊಲೀಸ್ ದೌರ್ಜನ್ಯದ ಸಂದರ್ಭ ಸಂತ್ರಸ್ತ ಯುವಕನ ಕಿವಿಯ ತಮಟೆಗೆ ತೀವ್ರ ಹಾನಿಯಾಗಿದೆ ಎಂಬ ವೈದಕೀಯ ವರದಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವರದಿಗಳು ವೈರಲ್ ಆಗುತ್ತಿದ್ದಂತೆ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ರವರು ದ.ಕ ಜಿಲ್ಲಾ…
Read More » -
ತಾಲೂಕು ಸುದ್ದಿ
ನಮ್ಮ ನಡಿಗೆ ಮಹಾಲಿಂಗೇಶ್ವರನ ನಡೆಗೆ : ಕಾರ್ಯಕರ್ತರೊಂದಿಗೆ ಶ್ರೀ ಮಹಾಲಿಂಗೇಶ್ವರನ ದರ್ಶನ ಪಡೆದ ಅರುಣ್ ಕುಮಾರ್ ಪುತ್ತಿಲ
ಪುತ್ತೂರು: ಮತದಾರರಿಗೆ ಕೃತಜ್ಞತೆ ಮತ್ತು ಚುನಾವಣೆ ಸಂದರ್ಭದಲ್ಲಿ ಶಕ್ತಿ ನೀಡಿದ ದೇವರಿಗೆ ವಂದನೆ ಸಲ್ಲಿಸುವ ನಿಟ್ಟಿನಲ್ಲಿ ಆಯೋಜಿಸಲಾದ “ನಮ್ಮ ನಡಿಗೆ ಮಹಾಲಿಂಗೇಶ್ವರನ ನಡೆಗೆ” ಆರಂಭ ದೊರಕಿದೆ. ದರ್ಬೆಯಲ್ಲಿ ಅಶ್ವಥ ಕಟ್ಟೆಗೆ ನಮಸ್ಕರಿಸಿದ ಅರುಣ್ ಪುತ್ತಿಲರವರು ‘ಪುತ್ತೂರು ಮಹಾಲಿಂಗೇಶ್ವರ ದೇವರಿಗೆ ಗೋವಿಂದಾ’ ಹಾಕುವುದರ ಮೂಲಕ ಕಾಲ್ನಡಿಗೆ ಜಾಥಾಕ್ಕೆ ಚಾಲನೆ ನೀಡಿದರು.…
Read More » -
ತಾಲೂಕು ಸುದ್ದಿ
ಅಪಘಾತಕ್ಕೀಡಾದ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆಗೆ ತಮ್ಮದೇ ವಾಹನದಲ್ಲಿ ಕಳುಹಿಸಿ ಮಾನವೀಯತೆ ಮೆರೆದ ಅರುಣ್ ಕುಮಾರ್ ಪುತ್ತಿಲ
ಪುತ್ತೂರು : ಕಾರು ಅಪಘಾತಕ್ಕೀಡಾದ ವೇಳೆ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿ ತಮ್ಮ ಕಾರಿನಲ್ಲೇ ಅವರನ್ನು ಕಾರ್ಯಕ್ರಮಕ್ಕೆ ಕಳುಹಿಸುವ ಮೂಲಕ ಅರುಣ್ ಕುಮಾರ್ ಪುತ್ತಿಲ ರವರು ಮಾನವೀಯತೆ ಮೆರೆದಿದ್ದಾರೆ . ಶುಂಠಿಕೊಪ್ಪದಿಂದ ಮುಡಿಪಿನಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಕ್ಕೆ ಕುಟುಂಬ ಸಮೇತರಾಗಿ ತೆರಳುತ್ತಿದ್ದ ನಿವೃತ್ತ ಬಿ.ಎಸ್.ಎನ್.ಎಲ್ ಆಫೀಸರ್ ಈಶ್ವರ ಎಂಬುವವರ…
Read More » -
ಸಮಗ್ರ ಸುದ್ದಿ
ನಮ್ಮ ನಡಿಗೆ ಮಹಾಲಿಂಗೇಶ್ವರ ನಡೆಗೆ ಕಾಲ್ನಡಿಗೆ ಜಾಥಾ : ಕಾರ್ಯಕರ್ತರ ಸಭೆ
ಪುತ್ತೂರು : ಅರುಣ್ ಕುಮಾರ್ ಪುತ್ತಿಲ ಪರ ಅಭಿಮಾನಿ ಬಳಗದಿಂದ ‘ ನಮ್ಮ ನಡಿಗೆ ಮಹಾಲಿಂಗೇಶ್ವರನ ನಡೆಗೆ ಕಾರ್ಯಕ್ರಮ ಎಂಬ ವಿಶೇಷ ಕಾಲ್ನಡಿಗೆ ಜಾಥಾ ಮೇ .21 ರಂದು ನಡೆಯಲಿದೆ. ಮೇ .21 ರಂದು ಸಂಜೆ 4 ರಿಂದ ದರ್ಬೆ ವೃತ್ತದಿಂದ ಶ್ರೀ ಮಹಾಲಿಂಗೇಶ್ವರ ದೇವರ ವಠಾರದವರೆಗೆ ಬರಿಗಾಲಿನಲ್ಲಿ…
Read More » -
ಸಮಗ್ರ ಸುದ್ದಿ
ತ್ರಿಕೋನ ಸ್ಪರ್ಧೆಯಲ್ಲಿ ಗೆಲ್ಲುವವರು ಯಾರು?
🔅ಆಶಾ ತಿಮ್ಮಪ್ಪ – ಬಿ.ಜೆ.ಪಿ🔅 🔅ಅಶೋಕ್ ಕುಮಾರ್ ರೈ – ಕಾಂಗ್ರೆಸ್🔅 🔅ಅರುಣ್ ಕುಮಾರ್ ಪುತ್ತಿಲ – ಪಕ್ಷೇತರ🔅 💥ಮೇ 13ರಂದು ಫಲಿತಾಂಶ💥 ಪುತ್ತೂರು : ಕರ್ನಾಟಕ ವಿಧಾನಸಭಾ ಚುನಾವಣೆ , ಪುತ್ತೂರು ವಿಧಾನಸಭಾ ಕ್ಷೇತ್ರ ದ ಈ ಬಾರಿಯ ಚುನಾವಣೆ ಬಹಳಷ್ಟು ವಿಶಿಷ್ಟತೆಗೆ ಕಾರಣವಾಗಿದೆ, ಅಶೋಕ್ ಕುಮಾರ್…
Read More »