ಸಮಗ್ರ ಸುದ್ದಿ

    ಲೇಖನ : ಕರಾಳ ಸಮಾಜದಲ್ಲಿ ಹೆಣ್ಣು : ನಿಕ್ಷಿತಾ ಮರಿಕೆ

    ಲೇಖನ : ಕರಾಳ ಸಮಾಜದಲ್ಲಿ ಹೆಣ್ಣು : ನಿಕ್ಷಿತಾ ಮರಿಕೆ

    ಲೇಖನ : ಕೆಲವು ದಿನಗಳ ಹಿಂದೆ ರಕ್ಷಾಬಂಧನ ಬಂತು,ತನ್ನ ಅಣ್ಣನಿಗೆ ಕೈ ನೀಡಿ ರಾಕಿ ಕಟ್ಟಿಸುವ ಅನ್ನುವಷ್ಟರ ಹೊತ್ತಿಗೆ ಆಕೆಯ ಕೈಯನ್ನೇ ಕತ್ತರಿಸಿದರಲ್ಲ.ಆತ ಯಾರಲ್ಲಿ ನ್ಯಾಯ ಕೇಳಬೇಕು? ಮಗಳು ಮನೆಗೆ ತಡವಾಗಿ ಬಂದರೆ ಸಾಕು ಕಳವಳಗೊಳ್ಳುವಂತಹ ತಾಯಿಗೆ, ತನ್ನ ಮಗಳು ವ್ಯಾಘ್ರ ರ ಕೈವಶಕ್ಕೆ ಬಲಿಯಾದಳು ಎಂದರೆ ಆಕೆ…
    ಮಂಗಳೂರು : ಪ್ರಖ್ಯಾತ ಪಬ್ ನಲ್ಲಿ ಯುವತಿಯ ಮಾನಭಂಗಕ್ಕೆ ಯತ್ನ .

    ಮಂಗಳೂರು : ಪ್ರಖ್ಯಾತ ಪಬ್ ನಲ್ಲಿ ಯುವತಿಯ ಮಾನಭಂಗಕ್ಕೆ ಯತ್ನ .

    ಮಂಗಳೂರು : ಶೆರ್ ಲಾಕ್ ಪಬ್ ನಲ್ಲಿ ಯುವತಿಯ ಮಾನಭಂಗಕ್ಕೆ ಯತ್ನಿಸಿದ ಪುತ್ತೂರಿನ ನಾಲ್ವರು ಯುವಕರು ಬಂಧನವಾಗಿದೆ.
    ಡಾ. ಪೂರ್ಣ ಚಂದ್ರಶೇಖರ ರಾವ್ ಅವರಿಗೆ ಮಾತೃ ವಿಯೋಗ

    ಡಾ. ಪೂರ್ಣ ಚಂದ್ರಶೇಖರ ರಾವ್ ಅವರಿಗೆ ಮಾತೃ ವಿಯೋಗ

    ಪುತ್ತೂರು: ಮೂಲತಃ ಕುಂದಾಪುರ ತಾಲೂಕಿನ ಬೇಳೂರು ನಿವಾಸಿ, ಪುತ್ತೂರಿನ ಡಾ‌. ಪೂರ್ಣ ಸಿ. ರಾವ್ ಅವರ ತಾಯಿ ಸರೋಜ (88 ವ.) ಅವರು ಆ. 1ರಂದು ಪುತ್ತೂರಿನಲ್ಲಿ ನಿಧನರಾದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು, ದಿ. ಬೇಲೂರು ವೆಂಕಟದಾಸ ಅಡಿಗ ಅವರ ಧರ್ಮಪತ್ನಿ.ಮೃತರು ಪುತ್ರ ಸಿಂಡಿಕೇಟ್ ಬ್ಯಾಂಕ್ ನ…
    ನಾರಿಮಣಿಯ ನಕಲಿ ಮದುವೆ ಜಾಲ: ಹಣದಾಸೆಗೆ 50 ಜನರನ್ನು ಮದುವೆಯಾಗಿ ಸಿಕ್ಕಿಬಿದ್ದ ಕಿಲಾಡಿ ಲೇಡಿ.

    ನಾರಿಮಣಿಯ ನಕಲಿ ಮದುವೆ ಜಾಲ: ಹಣದಾಸೆಗೆ 50 ಜನರನ್ನು ಮದುವೆಯಾಗಿ ಸಿಕ್ಕಿಬಿದ್ದ ಕಿಲಾಡಿ ಲೇಡಿ.

    ಜನರು ದುಡ್ಡಿಗಾಗಿ ಏನು ಬೇಕಾದರೂ ಮಾಡುತ್ತಾರೆ. ಎಂತಹ ವಂಚನೆ ಮಾಡೋದಕ್ಕೂ ತಯಾರಿರುತ್ತಾರೆ. ಇದೇ ರೀತಿಯ ಘಟನೆಯೊಂದು ಇದೀಗ ನಡೆದಿದ್ದು, ಮಹಿಳೆಯೊಬ್ಬಳು ಹಣದಾಸೆಗೆ ಬರೋಬ್ಬರಿ 50 ಜನರನ್ನು ವಿವಾಹವಾಗಿ ವಂಚಿಸಿದ್ದಾಳೆ.
    ಇದು ಎಂಥಾ ಲೋಕವಯ್ಯಾ, ಬಾಳಿಗಾ ಮಿಸ್ಟ್ರಿ ಮರ್ಡರ್ ಕಥೆಯಾ?

    ಇದು ಎಂಥಾ ಲೋಕವಯ್ಯಾ, ಬಾಳಿಗಾ ಮಿಸ್ಟ್ರಿ ಮರ್ಡರ್ ಕಥೆಯಾ?

    ಸಿನೆಮಾ : ಕಾಂತಾರ ಸಿನೆಮಾ ಸೂಪರ್ ಹಿಟ್ ಆದ ನಂತರ ಮಂಗಳೂರಿನ ನೆಲದ ಮೂರು ಸಿನೆಮಾಗಳು ಈಗ ಸಿನೆಮಾ ವೀಕ್ಷಕರನ್ನು ತುದಿಗಾಲಲ್ಲಿ ನಿಲ್ಲುತ್ತವೆ ಮಾಡಿದೆ. ಅದರಲ್ಲಿ ಒಂದು ಅಗಸ್ಟ್ 9 ಕ್ಕೆ ಬಿಡುಗಡೆಯಾಗಲಿರುವ "ಇದು ಎಂಥಾ ಲೋಕವಯ್ಯಾ" ಅದರೊಂದಿಗೆ "ಬಾಳಿಗಾ ಮರ್ಡರ್ ಮಿಸ್ಟ್ರಿ" ಮತ್ತು ಮೂರನೇಯದು "ಕಂಬಳ".
    ಭಾರಿ ಮಳೆ ಹಿನ್ನೆಲೆ ನಾಳೆ (ಜೂ.27) ದ. ಕ ಜಿಲ್ಲಾ ಎಲ್ಲಾ ಅಂಗನವಾಡಿ, ಶಾಲೆಗಳಿಗೆ ರಜೆ ಘೋಷಣೆ.

    ಭಾರಿ ಮಳೆ ಹಿನ್ನೆಲೆ ನಾಳೆ (ಜೂ.27) ದ. ಕ ಜಿಲ್ಲಾ ಎಲ್ಲಾ ಅಂಗನವಾಡಿ, ಶಾಲೆಗಳಿಗೆ ರಜೆ ಘೋಷಣೆ.

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜೂನ್ 27ರಂದು ಜಿಲ್ಲೆಯ ಎಲ್ಲಾ ಸರ್ಕಾರಿ, ಖಾಸಗಿ, ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಮುಲೈ ಮುಗಿಲನ್ ರಜೆ ಘೋಷಿಸಿದ್ದಾರೆ.
    “ಅಸಹಾಯಕ ಬಡ ಯುವಕನ ಚಿಕಿತ್ಸೆಗಾಗಿ ಆರ್ಥಿಕ ನೆರವಿನ ಸಹಾಯಹಸ್ತ” – ವೀಕ್ಷಕ ನ್ಯೂಸ್

    “ಅಸಹಾಯಕ ಬಡ ಯುವಕನ ಚಿಕಿತ್ಸೆಗಾಗಿ ಆರ್ಥಿಕ ನೆರವಿನ ಸಹಾಯಹಸ್ತ” – ವೀಕ್ಷಕ ನ್ಯೂಸ್

    ಪುಣಚ ಗ್ರಾಮದ ಮೂಡಂಬೈಲು ನಿವಾಸಿ ರದೀಪ್ ಪೂಜಾರಿ  ಎಂಬುವವರು ಸುಮಾರು 10 ದಿನಗಳಿಂದ ಜಾಂಡೀಸ್ ಎಂಬ ಖಾಯಿಲೆಯಿಂದ  ಬಳಲುತ್ತಿದ್ದು, ಅಂಗಾಗಳ ಕಾರ್ಯ ನಿಧಾನಗೊಂಡು ಮಂಗಳೂರಿನ A.J Hospital ಚಿಂತಾಜನಕ ಪರಿಸ್ಥಿತಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
    ಯೂನಿಫಾರ್ಮ್ ಮೇಲಿನ ಕೆಸರು – ನಿಕ್ಷಿತಾ ಮರಿಕೆ

    ಯೂನಿಫಾರ್ಮ್ ಮೇಲಿನ ಕೆಸರು – ನಿಕ್ಷಿತಾ ಮರಿಕೆ

    ಮಳೆಗಾಲ ಎಂದ ಕೂಡಲೇ ರಸ್ತೆಯಲ್ಲಿನ ಹೊಂಡಗಳಲ್ಲಿ ನೀರು ತುಂಬಿರುತ್ತದೆ. ಅಂತಹ ರಸ್ತೆಗಳನ್ನು ಸರಿಪಡಿಸದಿರುವುದು ಒಂದು ರೀತಿಯ ತಪ್ಪಾದರೆ, ಅದರ ಮೇಲೆ ಚಲಿಸುವ ವಾಹನ ಚಾಲಕರು ಇನ್ನೊಂದು ರೀತಿಯ ತಪ್ಪು ಎಸಗುತ್ತಾರೆ.
    “ಎವರೆಸ್ಟ್ ಚಿಕನ್ ಮಸಾಲಾ”(Everest chicken masala) ಬಳಸದಂತೆ ಆಹಾರ ಸುರಕ್ಷತಾ ಅಧಿಕಾರಿ ಸೂಚನೆ..!

    “ಎವರೆಸ್ಟ್ ಚಿಕನ್ ಮಸಾಲಾ”(Everest chicken masala) ಬಳಸದಂತೆ ಆಹಾರ ಸುರಕ್ಷತಾ ಅಧಿಕಾರಿ ಸೂಚನೆ..!

    ಕಾರವಾರ: ಎವರೆಸ್ಟ್ ಚಿಕನ್ ಮಸಾಲಾ (Everest chicken masala) ಬಳಸದಂತೆ ಆಹಾರ ಸುರಕ್ಷತಾ ಅಧಿಕಾರಿ ಸೂಚನೆ ನೀಡಿದ್ದಾರೆ. ಮೆಣಸಿನಪುಡಿಗೆ ಬಳಸುವ ಕೀಟನಾಶಕ ಎಥಿಲಿನ್ ಆಕ್ಸೈಡ್ ಪ್ರಮಾಣ ಎವರೆಸ್ಟ್ ಚಿಕನ್ ಮಸಾಲಾದಲ್ಲಿ ಕಂಡು ಬಂದಿದೆ
    ಮಂಗಳೂರು : ಅಡ್ಯಾ‌ರ್ ಬಳಿ ಐಸ್‌ಕ್ರೀಂ ಘಟಕದ ಎಳನೀರು ಸೇವಿಸಿದ ಹತ್ತಕ್ಕೂ ಹೆಚ್ಚು ಮಂದಿ ಅಸ್ವಸ್ಥ..!

    ಮಂಗಳೂರು : ಅಡ್ಯಾ‌ರ್ ಬಳಿ ಐಸ್‌ಕ್ರೀಂ ಘಟಕದ ಎಳನೀರು ಸೇವಿಸಿದ ಹತ್ತಕ್ಕೂ ಹೆಚ್ಚು ಮಂದಿ ಅಸ್ವಸ್ಥ..!

    ಮಂಗಳೂರು : ಹೊರವಲಯದ ಅಡ್ಯಾರ್‌ನಲ್ಲಿರುವ ಐಸ್‌ಕ್ರೀಂ ಘಟಕವೊಂದರಲ್ಲಿ ಎಳನೀರು ಸೇವಿಸಿದ ಬಳಿಕ ಹಲವರು ಅಸ್ವಸ್ಥಗೊಂಡಿದ್ದಾರೆ ಎನ್ನಲಾಗುತ್ತಿದೆ. ಅಡ್ಯಾ‌ರ್, ಕಣ್ಣೂರು ಮತ್ತು ತುಂಬೆ ನಿವಾಸಿಗಳು ಏಪ್ರಿಲ್ 8 ರಂದು ಎಳನೀರು ಖರೀದಿಸಿದ್ದರು ಮತ್ತು ಮರುದಿನ ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
    Back to top button
    error: Content is protected !!