ಸಮಗ್ರ ಸುದ್ದಿ

ಈ ವರ್ಷದ ದೀಪಾವಳಿ ಹಬ್ಬವನ್ನು “ಕಡಬ ಜಯ ರೆಫ್ರಿಜರೇಷನ್” ನ ವಿಶೇಷ ಕೊಡುಗೆಗಳ ಮೂಲಕ ಸಂಭ್ರಮಿಸಿ.

Click below to Share News

ಕಡಬ : ಕಳೆದ ಹಲವು ವರ್ಷಗಳಿಂದ ಕಡಬದ ಕಾಲೇಜು ರಸ್ತೆಯಲ್ಲಿ ಕಾರ್ಯ ನಿರ್ವಹಿಸುತ್ತ, ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿರುವ “ಜಯ ರೆಫ್ರಿಜರೇಷನ್” ಈ ವರ್ಷದ ದೀಪಾವಳಿ ಹಬ್ಬಕ್ಕೆ ಗ್ರಾಹಕರಿಗೆ ವಿಶೇಷ ಕೊಡುಗೆ ನೀಡುತ್ತಿದೆ.

ದೀಪಾವಳಿ ಹಬ್ಬಕ್ಕೆ ವಿಶೇಷ ಕೊಡುಗೆಗಳು
ಜಯ ರೆಫ್ರಿಜರೇಷನ್ ಕಡಬ ಇಲ್ಲಿ 32 ಇಂಚು ಸ್ಮಾರ್ಟ್ ಟಿವಿ(Smart Tv)ಮತ್ತು ಟಾಟಾ ಸ್ಕೈ ಹೆಚ್ ಡಿ ಬಾಕ್ಸ್ 6 ತಿಂಗಳ ಉಚಿತ ಪ್ಯಾಕೇಜ್ ನೊಂದಿಗೆ ಕೇವಲ ರೂ 10,999, 32 ಇಂಚು ಎಲ್ ಯಿ ಡಿ ಟಿವಿ(LED Tv)ಮತ್ತು ಟಾಟಾ ಸ್ಕೈ ಹೆಚ್ ಡಿ ಬಾಕ್ಸ್ 6 ತಿಂಗಳ ಉಚಿತ ಪ್ಯಾಕೇಜ್ ನೊಂದಿಗೆ ಕೇವಲ ರೂ 9,999, 32 ಇಂಚು ಸ್ಮಾರ್ಟ್ ಟಿವಿ(Smart Tv) ಜೊತೆಗೆ Stabilizer ಕೇವಲ ರೂ 9,999, ಮತ್ತು ಡುಬ್ಬಲ್ ಡೋರ್ ರೆಫ್ರಿಜರೇಷನ್ ಖರೀದಿಸಿ ಸ್ಟಾಂಡ್ ಮತ್ತು Stabilizer ಉಚಿತವಾಗಿ ಪಡೆದುಕೊಳ್ಳಿ, ಹಾಗೂ ವಿವಿಧ ರೀತಿಯ ಎಲೆಕ್ಟ್ರಾನಿಕ್ಸ್‌ ವಸ್ತುಗಳ ಖರೀದಿ ಜೊತೆಗೆ ವಿಶೇಷ ಕೊಡೆಗೆಗಳು ಲಭ್ಯ.

ರೂ 5000 ಮೇಲ್ಪಟ್ಟ ಖರೀದಿಗೆ ವಿಶೇಷ ಉಡುಗೊರೆ ಉಚಿತ
ಜಯ ರೆಫ್ರಿಜರೇಷನ್ ನಲ್ಲಿ ಯಾವುದೇ ವಸ್ತು ರೂ 5000 ಮೇಲ್ಪಟ್ಟ ಖರೀದಿಗೆ ಗ್ರಾಹಕರಿಗೆ ವಿಶೇಷ ಉಡುಗೊರೆ ಉಚಿತ – ಖಚಿತ ವಾಗಿದೆ,
ನಮ್ಮ ಸಂಸ್ಥೆಯಲ್ಲಿ ಗ್ರಾಹಕರಿಗೆ ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ಕೊಡುಗೆಗಳ ಜೊತೆಗೆ, ರಿಯಾಯಿತಿ ದರ ದಲ್ಲಿ ನೀಡುತ್ತಿದ್ದು ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿ ಗಾಗಿ : 9945457823, 8277555959 ಸಂಪರ್ಕಿಸುವಂತೆ ವಿನಂತಿ


Click below to Share News

Related Articles

Leave a Reply

Your email address will not be published. Required fields are marked *

Back to top button
error: Content is protected !!